ಸೆಪ್ಟೆಂಬರ್

ಸೆಪ್ಟೆಂಬರ್ ಹತ್ತನೇ ತಾರೀಕು ಶನಿವಾರ ಅನಂತ ಹುಣ್ಣಿಮೆ ಏಳು ರಾಶಿಯವರಿಗೆ ಬಾರಿ ಅದೃಷ್ಟ ಆಗರ್ಭ ಶ್ರೀಮಂತರಾಗುತ್ತಾರೆ

TODAY NEWS / ಕನ್ನಡ ಸುದ್ದಿಗಳು

ಎಲ್ಲರಿಗೂ ನಮಸ್ಕಾರ ಇದೆ ಒಂದು ಸೆಪ್ಟೆಂಬರ್ ಹತ್ತನೇ ತಾರೀಕು ಬಹಳ ವಿಶೇಷವಾದ ಒಂದು ಅನಂತನ ಹುಣ್ಣಿಮೆ ಇದೆ ಈ ಒಂದು ಅನಂತನ ಹುಣ್ಣಿಮೆ ಇರುವುದರಿಂದ ಮಹಾ ಅದೃಷ್ಟ ವಾಗುತ್ತದೆ ಅಂತ ಹೇಳಬಹುದು. ಮನೆಯಲ್ಲಿ ದುಡ್ಡಿನ ಸುರಿಮಲೆಗೆ ಸುರಿಯುತ್ತದೆ ಅಂತ ಹೇಳಬಹುದು ಈ ಒಂದು ಶಕ್ತಿಶಾಲಿ ಹುಣ್ಣಿಮೆ ಮುಗಿದ ನಂತರ ಕೆಲವೊಂದು ರಾಶಿಯವರಿಗೆ ಅವರಿಗೆ ಈ ಒಂದು ಏಳು ರಾಶಿಯವರಿಗೆ ಕೂಡ ಧರ್ಮ ಪ್ರಾಪ್ತಿಯಾಗುತ್ತದೆ .

ಹಾಗೂ ಈ ಒಂದು ತಿಂಗಳಲ್ಲಿ ಇವರು ಆಗರ್ಭ ಶ್ರೀಮಂತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಾನೆ ಹೇಳಬಹುದು. ಇಂದು ನಿಮ್ಮ ಮನಸ್ಸು ಯಾವುದೋ ಕಾರಣದಿಂದ ವಿಚಲಿತವಾಗಬಹುದು, ಆದರೆ ಸ್ವಲ್ಪ ಸಮಯದ ನಂತರ ಪರಿಸ್ಥಿತಿ ಶಾಂತವಾಗುತ್ತದೆ. ಪೋಷಕರ ಬೆಂಬಲದಿಂದ ಅನೇಕ ಕಾರ್ಯಗಳು ಪೂರ್ಣಗೊಳ್ಳುತ್ತವೆ.

ವೃತ್ತಿ ಅಭಿವೃದ್ಧಿಗಾಗಿ ಮಾಡುವ ಪ್ರಯತ್ನಗಳು ವ್ಯರ್ಥವಾಗಬಹುದು, ಒಮ್ಮೆ ಮನೆಯ ಹಿರಿಯರ ಸಲಹೆ ಪಡೆಯಿರಿ. ಸಂಜೆಯ ಹೊತ್ತಿಗೆ, ನಿಮ್ಮ ತಾಳ್ಮೆ ಮತ್ತು ಪ್ರತಿಭೆಯಿಂದ ನೀವು ಶತ್ರುಗಳ ಕಡೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.ನಿಮಗೆ ಒಳ್ಳೆಯ ದಿನವಾಗಲಿದೆ ಮತ್ತು ಲಾಭದ ಸಾಧ್ಯತೆಗಳಿವೆ.

ಜೀವನೋಪಾಯದ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ, ಅಂಟಿಕೊಂಡಿರುವ ಹಣವನ್ನು ಸಹ ಪಡೆಯಬಹುದು. ಅಗತ್ಯ ಕೆಲಸಗಳಲ್ಲಿ ರಾಜಕೀಯ ಬೆಂಬಲ ದೊರೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ನಿಮ್ಮ ಮಾತನ್ನು ನಿಯಂತ್ರಿಸಿ, ಇಲ್ಲದಿದ್ದರೆ ವಿವಾದ ಉಂಟಾಗಬಹುದು.

ಶಾಸ್ತ್ರದ ಪ್ರಕಾರ ಶನಿವಾರ ಇಂತಹ ಕೆಲಸವನ್ನು ಮಾಡಲೇ ಬಾರದು – News Media

ವಿರೋಧಿಗಳು ಸೋಲುತ್ತಾರೆ. ಇಂದು ನೀವು ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಲಾಭವನ್ನು ಪಡೆಯುತ್ತೀರಿ. ಸ್ನೇಹಿತರೆ ಹಾಗಾದರೆ ಈ ಒಂದು ಸೆಪ್ಟೆಂಬರ್ 10ನೇ ತಾರೀಕು ಶಕ್ತಿಶಾಲಿ ಹುಣ್ಣಿಮೆ ನಂತರ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ಯೋಗ ಫಲಗಳು ಸಿಗುತ್ತಾ ಇದೆ ಅಂತ ನಾವು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

ಈ ಒಂದು ಅನಂತನ ಹುಣ್ಣಿಮೆ ಇರುವುದರಿಂದ ಈ ಒಂದು ಏಳು ರಾಶಿಯವರು ಕೂಡ ಬಹಳಷ್ಟು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಹಾಗೂ ಈ ರಾಶಿಯವರ ಅಧಿಪತಿ, ಮಂಗಳ ಗ್ರಹ ಈ ರಾಷ್ಟ್ರೀಯ ಪ್ರತಿಭಾವಂತರು ಆಗಿರುವುದರಿಂದ ಇವರು ಹುಣ್ಣಿಮೆ ನಂತರ ಮಾಡಿರುವ ಕೆಲಸಗಳಲ್ಲಿ ಸಾಧಿಸಿಕೊಳ್ಳುತ್ತಾರೆ. ಹಾಗೆ ಇವರ ಮೇಲೆ ಒಂದು ಅನುಮಾನ ಕೃಪೆ ಇರುವುದರಿಂದ ಸದಾ ಇವರಿಗೆ ಒಂದು ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ.

ಇವರು ಜೀವನವನ್ನು ತುಂಬಾ ಸುಗಮವಾಗಿ ಸಾಗಿಸುತ್ತಾರೆ ಇನ್ನು ಮುಂದೆ ಅಂತಾನೇ ಹೇಳಬಹುದು. ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುವು ಎಂದು ನಾವು ನೋಡುವುದಾದರೆತುಲಾ ರಾಶಿ ಮೇಷ ರಾಶಿ ವೃಶ್ಚಿಕ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ ಮೀನ ರಾಶಿ ವೃಷಭ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ನೀವು ಜೈ ಹನುಮಾನ್ ಎಂದು ಕಾಮೆಂಟ್ ಮಾಡಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...