ಈ ಸಿನಿಮಾ ಕ್ಷೇತ್ರದಲ್ಲಿ ಇರುವವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ಆಕ್ಟೀವ್ ಆಗಿರುತ್ತಾರೆ. ಹಾಗಿದ್ದರೆ ಮಾತ್ರ ಅವರ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಸಾಧ್ಯ. ಅದರಲ್ಲೂ ನಟಿಯರು ಹೆಚ್ಚಾಗಿಯೇ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ಫೋಟೋ ಶೂಟ್ ಮಾಡಿಕೊಂಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಅಬಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ಇನ್ನು ಈ ಇನ್ಸ್ಟಾಗ್ರಾಂ ನಲ್ಲಿ ಹೆಚ್ಚಿನ ನಟಿಯರು ಆಸ್ಕ್ ಮಿ ಎನಿಥಿಂಗ್ ಅನ್ನುವ ಸೆಶನ್ ನಡೆಸುವುದು ಇದೀಗ ಕಾಮನ್ ಅಗಿದೆ. ಈ ಮೂಲಕ ಅಭಿಮಾನಿಗಳು ಯಾವುದೇ ರೀತಿಯ ಪ್ರಶ್ನೆನಾ ಕೇಳಬಹುದು. ಹಾಗಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಕುರಿತಾಗಿ ತನಗಿರುವ ಕುತೂಹಲವನ್ನು ಪ್ರಶ್ನೆ ಮೂಲಕ ಕೇಳಿ ಬಗೆ ಹರಿಸಿಕೊಳ್ಳುತ್ತಾರೆ. ಆದರೆ ಕೆಲವೊಬ್ಬ ವಿಕೃ-ತ ಮನಸ್ಥಿತಿ ಉಳ್ಳವರು ಕೆಟ್ಟ ಕೆಟ್ಟ ಪ್ರಶ್ನೆ ಕೇಳಿ ನಟಿಯರನ್ನು ಮುಜುಗರಕ್ಕೆ ಬೀಳುವಂತೆ ಮಾಡುತ್ತಾರೆ.
ಆದರೆ ಕೆಲ ನಟಿಯರು ಅಂತಹ ಪ್ರಶ್ನೆಗಳಿಗೆ ಬೋಲ್ಡ್ ಆಗಿ ಉತ್ತರಿಸಿ ಪ್ರಶ್ನೆ ಕೇಳಿದವನು ಮತ್ಯಾವತ್ತೂ ಅಂತಹ ಪ್ರಶ್ನೆ ಕೇಳಬಾರದು ಅ ರೀತಿ ಉತ್ತರಿಸುತ್ತಾರೆ. ಇದೀಗ ಇದೇ ರೀತಿಯಲ್ಲಿ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ತಮಿಳು ನಟಿ ಯಶಿಕಾ ಆನಂದ್ ಉತ್ತರಿಸಿದ್ದಾರೆ. ಯಶಿಕಾ ಆನಂದ್ ಅವರು ತಮಿಳುನಾಡಿನ ಜನಪ್ರಿಯ ಮಾಡೆಲ್ ಕಮ್ ನಟಿ. ಇವರು ತಮಿಳಿನ ‘ಕವಲೈ ವೇಡಮ್’, ‘ನೋಟಾ’, ‘ಧುರುವಾಂಗಲ್ ಪಾಥಿನಾರು’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಅದೇ ರೀತಿ ‘ಬಿಗ್ ಬಾಸ್ ತಮಿಳು 2’ ಕಾರ್ಯಕ್ರಮದಲ್ಲಿ ಯಶಿಕಾ ಆನಂದ್ ಸ್ಪರ್ಧಿಸಿದ್ದರು. ಇನ್ನು ಯಶಿಕಾ ಅನಂದ್ ಅವರು ಕಳೆದ ವರ್ಷ ಭೀ-ಕರ ಕಾರು ಅಪ-ಘಾತಕ್ಕೆ ಒಳಗಾಗಿದ್ದರು. ಅವರು ಬದುಕಿ ಉಳಿಯುವುದೇ ಕಷ್ಟ ಅನ್ನುವಂತಿತ್ತು. ಆದರೆ ಇದೀಗ ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾದ ಯಶಿಕಾ ಆನಂದ್ ಸಂಪೂರ್ಣ ಚೇತರಿಸಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.
ಯಶಿಕಾ ಅವರು ಕೂಡ ಇನ್ಸ್ಟಾಗ್ರಾಂ ನಲ್ಲಿ ಆಸ್ಕ್ ಮೀ ಎನಿಥಿಂಗ್ ಸೆಶನ್ ನಡೆಸಿದ್ದು, ಅನೇಕರು ಒಳ್ಳೆ ರೀತಿಯಲ್ಲಿ ಪ್ರಶ್ನೆ ಕೇಳಿದ್ದರೆ, ಒಬ್ಬ ನಿಮ್ಮ ಬೂಬ್ ಸೈಜ್ ಎಷ್ಟು ಅಂತ ಕೇಳಿದ್ದಾನೆ. ಇದಕ್ಕೆ ಯಶಿಕಾ ಅವರು, ನಿನ್ಮ ಬಾಲ್ ಗಿಂತ ದೊಡ್ಡದು ಎಂದು ಆತನ ಕಪಾಳಕ್ಕೆ ಹೊಡೆಯುವಂತೆ ಉತ್ತರಿಸಿದ್ದಾರೆ. ಇನ್ನೊಬ್ಬ ಇನ್ನಷ್ಟು ಅತಿರೇಕಕ್ಕೆ ಹೋಗಿದ್ದು, ನಿಮ್ಮ ಪುಸ್ಸಿ ಅಂದರೆ ಗುಪ್ತಾಂಗದ ಫೋಟೋ ಕಳುಹಿಸಿ ಅಂದಿದ್ದ.
ಅದಕ್ಕೆ ಯಶಿಕಾ ತನ್ನ ಮುಖಕ್ಕೆ ಬೆಕ್ಕಿನ ಮುಖದ ಇಮೋಜಿ ಹಾಕಿ ಕಳುಹಿಸಿದ್ದಾರೆ. ಇನ್ನೊಬ್ಬಾತ ನಿಮ್ಮ ದೇಹದ ಮೆಜೆರ್ ಮೆಂಟ್ ಕೇಳಿದ್ದ, ಆತನ ಬಳಿ ಓಹ್ ನನಗೆ ಡ್ರೆಸ್ ಹೊಲಿದು ಕೊಡ್ತೀರಾ? ತುಂಬಾ ಧನ್ಯವಾದಗಳು ಅಂದಿದ್ದಾರೆ. ಯಶಿಕಾ ಆನಂದ್ ಅವರ ಈ ಬೋಲ್ಡ್ ನೆಸ್ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.