yash

ಮತ್ತೊಂದು ಮಗುವಿಗೆ ಸಿದ್ದವಾದ ರಾಧಿಕಾ ಪಂಡಿತ್, ವಾರ್ನಿಂಗ್ ಕೊಟ್ಟ ಯಶ್ ತಾಯಿ

TODAY NEWS / ಕನ್ನಡ ಸುದ್ದಿಗಳು

ಸ್ನೇಹಿತರೆ ನಮಸ್ಕಾರ, ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿಯವರು ಇದೀಗ ಹೊಸ ವಿಚಾರಕ್ಕೆ ಬಾರಿ ಸದ್ದು ಮಾಡುತ್ತಿದ್ದಾರೆ. ಹೌದು, ರಾಜಯೋಗ ಪಡೆದುಕೊಂಡಿರುವ ಯಶ್ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಕೆಜಿಎಫ್ ‌ಸಿನಿಮಾದ ಮೂಲಕ ಕೋಟಿ ಕೋಟಿ ಆದಾಯ ಮಾಡಿಕೊಂಡಿದ್ದಾರೆ ನಟ ಯಶ್.

ಕೆಜಿಎಫ್ 2 ಸಿನಿಮಾ ಬಿಡುಗಡೆ ಬಳಿಕ ನಟ ಯಶ್ ಅವರ ಒಟ್ಟು ಆದಾಯದಲ್ಲಿ ಬಹಳಷ್ಟು ಏರಿಕೆಯಾಗಿದೆ. ಜೊತೆಗೆ ನಟ ಯಶ್ ಅವರ ಬಳಿ ಫಾರ್ಮ್‌ ಹೌಸ್ ಕೂಡ ಇದೆ. ಪ್ರತಿ ತಿಂಗಳಿಗೆ ಸಾವಿರಾರು ಕೋಟಿ ವ್ಯವಹಾರ ಕೂಡ ನಡೆಯುತ್ತಿದೆ.‌ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಹವಾ ಹುಟ್ಟು ಹಾಕಿದ ಯಶ್ ಅವರು ಇದೀಗ ಎರಡು ಮಕ್ಕಳ ಬಳಿಕ ಮೂರನೇ ಮಗುವಿಗೆ ಸಿದ್ದವಾಗಿದ್ದಾರೆ ಎಂಬ ಹೊಸ ಸುದ್ದಿ ಹರಡುತ್ತಿದೆ.

ಹೌದು, ನಟ ಯಶ್ ಅವರ ಹೆಂಡತಿ ರಾಧಿಕಾ ಪಂಡಿತ್ ಅವರು ಎರಡು ಮಗುವಿನ ತಾಯಿ. ಇದೀಗ ಮೂರನೇ ಮಗುವಿನ ಬಗ್ಗೆ ಚಿಂತಿಸುತ್ತಿದ್ದಾರೆ ಎಂಬ ವಿಚಾರ ಕೇಳಿ ಬರುತ್ತಿದೆ. ಆದರೆ ಈ ಮಧ್ಯೆ ನಟಿ ರಾಧಿಕಾ ಪಂಡಿತ್ ಆವರು ಮತ್ತೊಂದು ಸಿಹಿಸುದ್ದಿ ಕೂಡ ಕೊಟ್ಟಿದ್ದಾರೆ. ಹೌದು, ನಟ ಯಶ್ ಅವರ ಮುಂದಿನ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಅವರು ನಟಿಸುತ್ತಾರೆ ಎಂಬ ಗಾಸಿಪ್ ಕೂಡ ವೈರಲ್ ಆಗುತ್ತಿದೆ.

ಈ ವಿಚಾರವಾಗಿ ನಟ ಯಶ್ ಅವರ ತಾಯಿ ಕೂಡ ಸ್ಪಷ್ಟತೆ ನೀಡಿದ್ದಾರೆ. ಸೊಸೆ ರಾಧಿಕಾ ಪಂಡಿತ್ ಅವರು ಯಶ್ ಅವರ ಮುಂದಿನ ಸಿನಿಮಾದಲ್ಲಿ ನಟಿಸುತ್ತಾರೆ. ಯಶ್ ಜೊತೆಗೆ ಮತ್ತೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ’ ಎಂದು ಸಂದರ್ಶನವೊಂದರಲ್ಲಿ ಈ ಮಾತನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಕೋಟ್ಯಾಂತರ ಅಭಿಮಾನಿಗಳಿಗೆ ಗಂಡ ಹೆಂಡತಿ ಜೊತೆಯಾಗಿ ಹಬ್ಬದೂಟ ನೀಡಲು ಮುಂದಾಗಿದ್ದಾರೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...