ಊರ್ವಶಿ

ನಟಿ ಊರ್ವಶಿ ಇಬ್ಬರು ಗಂಡಂದಿರನ್ನು ನೋಡಿದ್ದೀರಾ ದೊಡ್ಡ ಸ್ಟಾರ್ ನಟ…

TODAY NEWS / ಕನ್ನಡ ಸುದ್ದಿಗಳು

ಶ್ರಾವಣ ಬಂತು ಚಿತ್ರದಲ್ಲಿ ನಮ್ಮ ಅಣ್ಣವರಾದ ಡಾಕ್ಟರ್ ರಾಜಕುಮಾರ್ ಅವರ ಜೊತೆಯಲ್ಲಿ ನಾಯಕ ನಟಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು ನಟಿ ಊರ್ವಶಿ. 1980ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ 1984ರಲ್ಲಿ ತೆರೆಕಂಡ ಶ್ರಾವಣ ಬಂತು ಎಂಬ ಚಿತ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಾನು ನನ್ನ ಹೆಂಡತಿ ಚಿತ್ರದಲ್ಲಿ ತುಂಬಾ

ಚೂಟಿ ಆಗಿದ್ದ ಸ್ವಲ್ಪ ಘಾಟಿಯಾಗಿದ್ದ ಪಾತ್ರಕ್ಕೆ ನಾಯಕಿಯಾಗಿ ಜೀವ ತುಂಬಿ ನಟಿಸಿ ಕನ್ನಡ ಪ್ರೇಕ್ಷಕರು ಹಾಗೂ ಸಿನಿಮಾರಂಗದಿಂದ ಯಾರೋ ಪರವಾಗಿಲ್ಲ ಕೇರಳ ಕುಟ್ಟಿ ಚೆನ್ನಾಗಿ ಆಕ್ಟ್ ಮಾಡಿದ್ದಾಳೆ ಅಂತ ಎಲ್ಲರಿಂದಲೂ ಪ್ರಶಂಸೆಯನ್ನು ಪಡೆದುಕೊಂಡರು. ಮುದ್ದು ಮುದ್ದಾಗಿದ್ದ ಊರ್ವಶಿ ಅವರನ್ನು ಅಂದಿನ ಪ್ರೇಕ್ಷಕರು ತುಂಬಾ ಇಷ್ಟ ಪಟ್ಟರು. ಜನವರಿ 25 1967ರಲ್ಲಿ ಕೇರಳದ ತಿರುಬಂದ ಪುರಂನಲ್ಲಿ ನಟಿ ಊರ್ವಶಿ ಜನಿಸುತ್ತಾರೆ.

ಇವರ ತಂದೆಯ ಹೆಸರು ಚಾವರಾ ವಿ.ಪೀ ನಾಯರ್ ಮತ್ತು ತಾಯಿ ಹೆಸರು ವಿಜಯಲಕ್ಷ್ಮಿ ಎಂದು.ಇವರು ಕೂಡ ಸಾಕಷ್ಟು ನಾಟಕಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ.ಊರ್ವಶಿ ಅವರು ಮಲಯಾಳಂ ತಮಿಳು ತೆಲುಗು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಇವರು ಕೇವಲ 8 ವರ್ಷಗಳು ಇದ್ದಾಗಲೇ ಮಲಯಾಳಂನಲ್ಲಿ ವಿಡರುನ್ನಾ ಮೊಟ್ಟುಕಲ್ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

Urvashi (actress) ~ Complete Information [ Wiki | Photos | Videos ]

ಇನ್ನೂ ನಮ್ಮ ಕನ್ನಡದಲ್ಲಿ 1980 ರಂದು ನ್ಯಾಯ ನೀತಿ ಧರ್ಮ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.ಕೇವಲ ಹತ್ತನೇ ವಯಸ್ಸಿಗೆ ಮಲಯಾಳಿ ಚಿತ್ರಗಳಲ್ಲಿ ಬಾಲನಟ್ಟಿಯಾಗಿ ನಟಿಸುತ್ತಾರೆ ಊರ್ವಶಿ. 1984ರಲ್ಲಿ ಮಲಯಾಳಿ ಚಿತ್ರ ಒಂದರಲ್ಲಿ ಪರಿಪೂರ್ಣ ನಾಯಕಿ ನಟಿಯಾಗಿ ಅಭಿನಯಿಸಿದ್ದರು. ಕನ್ನಡದಲ್ಲಿ ನಾಯಕಿಯಾಗಿ ಪೋಷಕ ನಟಿಯಾಗಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಮಲಯಾಳಂ ತಮಿಳು ತೆಲುಗು ಕನ್ನಡ ಸೇರಿಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಹಬ್ಬ ಕೋತಿಗಳು ಸರ್ ಕೋತಿಗಳು ಕತ್ತಿಗಳು ಸಾರ್ ಕತ್ತೆಗಳು. ಹೀಗೆ ಯಾರಿಗೆ ಸಾಲುತ್ತೆ ಸಂಬಳ ರಾಮ ಶಾಮ ಭಾಮ ಚಿತ್ರಗಳಲ್ಲಿ ನಟಿ ಊರ್ವಶಿ ಅವರನ್ನು ಕಾಮಿಡಿ ನಟನಿಗೆ 100 ಸಾರಿ ಚಪ್ಪಾಳೆ ತಟ್ಟಿದರು ಸಾಕಾಗುವುದಿಲ್ಲ ಕಾಮಿಡಿ ನಾಯಕ ನಟಿಯಾಗಿ ದಕ್ಷಿಣ ಭಾರತ ಚಿತ್ರದಲ್ಲಿ ಜನರನ್ನು ನಕ್ಕು ನಗಿಸುವ ನಟಿ ಅಂತ ಇದ್ದರೆ ಅದು ನಟಿ ಊರ್ವಶಿ ಮಾತ್ರ

Urvashi introduced her house and life to her fans - Film News Portal

ಇವರು ಸಿನಿಮಾದಲ್ಲಿ ಮಾತ್ರವಲ್ಲದೇ ಕೆಲ ಧಾರಾವಾಹಿಗಳಲ್ಲಿ ಮತ್ತು ಟಿವಿ ಶೋಗಳಲ್ಲಿ ಕೂಡ ನಟಿಸಿದ್ದಾರೆ. ಇವರು ಶಿವಪ್ರಸಾದ್ ಎನ್ನುವವರನ್ನು ವಿವಾಹವಾಗಿದ್ದಾರೆ. ಇವರಿಗೆ ತೇಜು ಲಕ್ಷ್ಮಿ ಜಯನ್ ಮತ್ತು ಇಶಾನ್ ಪ್ರಜಾಪತಿ ಎನ್ನುವ ಇಬ್ಬರು ಮಕ್ಕಳು ಸಹ ಇದ್ದಾರೆ. ಇನ್ನೂ ಊರ್ವಶಿ ಅವರಿಗೆ ಕಲ್ಪನಾ, ಕಲಾರಂಜಿನಿ, ಪ್ರೇಮ್ ನಾಯಕ, ಕಮಲ್ ರಾಯ್ ಎನ್ನುವ ಸಹೋದರಿಯರು ಮತ್ತು ಸಹೋದರರು ಸಹ ಇದ್ದಾರೆ

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...