ತವರು ಮನೆಯಿಂದ ಗಂಡನ ಮನೆಗೆ ಈ ವಸ್ತುಗಳನ್ನ ತರಬಾರದು ತಂದರೆ ಆಪತ್ತು ಗ್ಯಾರೆಂಟಿ

TODAY NEWS / ಕನ್ನಡ ಸುದ್ದಿಗಳು

ನಮಸ್ಕಾರ ಪ್ರಿಯ ಸ್ನೇಹಿತರೆ, ಮದುವೆಯಾದ ನಂತರ ಹೆಣ್ಣು ಮಕ್ಕಳು ತವರು ಮನೆಯಿಂದ ಗಂಡನ ಮನೆಗೆ ಕೆಲವು  ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು. ಕೆಲವು ವಸ್ತುಗಳನ್ನ ಗಂಡನ ಮನೆಗೆ ತೆಗೆದುಕೊಂಡು ಹೋದರೆ ಅನೇಕ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತದೆ ಹಾಗೂ ಬಡತನಕ್ಕೆ ಕಾರಣವಾಗುತ್ತದೆ.  ಮನೆಯಿಂದ ಗಂಡನ ಮನೆಗೆ ಕೆಲವು ವಸ್ತು ತೆಗೆದುಕೊಂಡು ಹೋಗಬಾರದು ಅವುಗಳಲ್ಲಿ ಯಾವುದು ಎಂದು ತಿಳಿಯೋಣ ಚೂಪಾದ ಮತ್ತು ಹರಿತವಾದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು. ಚಾಕು,ಕತ್ತರಿ, ಸೂಜಿ ಈ ರೀತಿಯ ವಸ್ತುಗಳನ್ನು ಗಂಡನ ಮನೆಗೆ ತರುವುದರಿಂದ ಗಂಡನ ಮನೆಯಲ್ಲಿ ಜಗಳ ಕಲಹಗಳು ಹೆಚ್ಚಾಗುತ್ತದೆ ಹಾಗೂ ದಾಂಪತ್ಯದಲ್ಲಿ ವಿರಸ ಉಂಟಾಗುತ್ತದೆ. ಎರಡು ಮನೆಗಳ ನಡುವೆ ಬಾಂಧವ್ಯ ಹದಗೆಡುತ್ತದೆ. ಮದುವೆಯಾದ ನಂತರ ಹೆಣ್ಣು ಮಕ್ಕಳು ಎಂಥದ್ದೇ ಕಷ್ಟ ಬಂದರೂ ಸರಿ ಹಣವನ್ನ ತವರು ಮನೆಯಿಂದ ಗಂಡನ ಮನೆಗೆ ತರಬಾರದು. ಹೀಗೆ ಹಣವನ್ನ ತಂದರೇ ಗಂಡನ ಮನೆಯು ಸರ್ವನಾಶವಾಗುತ್ತದೆ ಎಂಬ ನಂಬಿಕೆ ಇದೆ.

ದೇವರ ವಿಗ್ರಹ ಮದುವೆಯಾದ ಮಹಿಳೆಯರು ತವರು ಮನೆಯಿಂದ ಗಂಡನ ಮನೆಗೆ ಯಾವುದೇ ತರಹದ ದೇವರ ವಿಗ್ರಹ ಹಾಗೂ ಮೂರ್ತಿಗಳನ್ನು ತರಬಾರದು. ಹೀಗೆ ಮಾಡಿದರೆ ತವರು ಮನೆಗೆ ಬಡತನ ದುರಾದೃಷ್ಟ ಎದುರಾಗುತ್ತದೆ. ಮನೆಯಲ್ಲಿ ಮೇಲೆ ಒಳ್ಳೆಯ ವಿಚಾರ ಮತ್ತು ಕೆಟ್ಟ ವಿಚಾರ ಬಂದೇ ಬರುತ್ತದೆ, ತವರು ಮನೆಯಲ್ಲಿರುವ ವಿಚಾರವನ್ನು ಎಂದು ಗಂಡನ ಮನೆಯಲ್ಲಿ ಹೇಳಬಾರದು, ಯಾವುದೇ ತಾಯಿಯು ತನ್ನ ಮಗಳು ಗಂಡನ ಮನೆಯಲ್ಲಿ ಕಷ್ಟ ಪಡಬಾರದು ಎಂದು ಬಯಸುತ್ತಾಳೆ.  ಅದರಿಂದ ತವರು ಮನೆಯಲ್ಲಿ ಆದ ವಿಚಾರವನ್ನು ತವರು ಮನೆಯಲ್ಲಿ ಬಿಡಬೇಕು, ಒಳ್ಳೆಯ ವಿಚಾರವನ್ನ ಮಾತ್ರ ತೆಗೆದುಕೊಂಡು ಗಂಡನ ಮನೆಯಲ್ಲಿ ಹೇಳಿದರೆ ಉತ್ತಮ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಯು ಕೂಡ ಪ್ರಸನ್ನಳಾಗುತ್ತಾಳೆ. ತವರು ಮನೆಯಿಂದ ಮಸಾಲ ಪದಾರ್ಥವನ್ನು ಎಂದೂ ತೆಗೆದುಕೊಂಡು ಹೋಗಬಾರದು . ಅನಿವಾರ್ಯವಾಗಿ ಯಾವುದಾದರೂ ಪದಾರ್ಥವನ್ನು ತೆಗೆದುಕೊಂಡು ಹೋಗಬೇಕಾದರೆ ಅದಕ್ಕೆ  ಹಣವನ್ನ ನೀಡಿ ಗಂಡನ ಮನೆಗೆ ತೆಗೆದುಕೊಂಡು ಬರಬೇಕು.

ಪೊರಕೆಯನ್ನು ಎಂದು ಗಂಡನ ಮನೆಗೆ ತರಬಾರದು. ಹೀಗೆ ಮಾಡಿದರೆ ಲಕ್ಷ್ಮಿ ದೇವಿ ಎಂದೂ ಮನೆಯಲ್ಲಿ ನೆಲೆಸುವುದಿಲ್ಲ. ಶಾಸ್ತ್ರಗಳ ಪ್ರಕಾರ ಮಹಿಳೆಯರು ಶುಕ್ರ ಗ್ರಹ ದೊಂದಿಗೆ ಸಂಬಂಧವನ್ನು ಹೊಂದಿರುತ್ತಾರೆ. ಮಹಿಳೆಯರ ಜಾತಕದಲ್ಲಿ ಶುಕ್ರ ಬಲವಾಗಿರುತ್ತಾನೆ. ಹೆಣ್ಣು ಮಕ್ಕಳು ತವರು ಮನೆಗೆ ಯಾವಾಗ ಹೋಗಬೇಕು ಎಂದರೆ ಶಾಸ್ತ್ರಗಳ ಪ್ರಕಾರ ಬುಧ ಮತ್ತು ಶನಿ ಶುಕ್ರನ ಸ್ನೇಹಿ ಗ್ರಹಗಳು ಸೂರ್ಯ ಮತ್ತು ಚಂದ್ರ ಶುಕ್ರನ ಶತ್ರುಗಳು, ವಿವಾಹಿತ ಮಹಿಳೆಯರು ಬುಧುವಾರ ಮತ್ತು ಶನಿವಾರ ಅವರು ಮನೆಗೆ ಹೋಗಬಹುದು, ಶುಕ್ರವಾರ ಕೂಡ ಹೋಗಬಹುದು, ಶಾಸ್ತ್ರಗಳ ಪ್ರಕಾರ ಬುಧ ಮತ್ತು ಚಂದ್ರ ಶತ್ರುಗಳು, ಮಹಿಳೆಯರ ಜಾತಕದಲ್ಲಿ ಚಂದ್ರ ಬಲಶಾಲಿ, ಬುಧ ದುರ್ಬಲವಾಗಿರುತ್ತಾನೆ. ಬುಧುವಾರ ತಾಯಿ ಮನೆಗೆ ಹೋಗಬಾರದು ಎಂದು ಪಂಡಿತರು ಹೇಳುತ್ತಾರೆ. ತವರು ಮನೆಯಿಂದ ಅತ್ತೆ ಮನೆಗೆ ಒಂಬತ್ತನೇ ದಿನ ಬರಬಾರದು. ಹುಣ್ಣಿಮೆ ಮತ್ತು ಏಕದಶಿಯಂದು ಬರಬಹುದು, ಚಂದ್ರ ಗ್ರಹಣ ಸೂರ್ಯ ಗ್ರಹಣದಂದು ತವರು ಮನೆಗೆ ಬರಬಾರದು, ಈ ದಿನಗಳಲ್ಲಿ ತಾಯಿ ಮನೆಗೆ ಹೋದರೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ ಎಂದೂ ಕೂಡ ಈ ಸಮಯದಲ್ಲಿ ತವರು ಮನೆಗೆ ಹೋಗಬೇಡಿ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...