ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.
ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಟೀಚರ್ ಅವರದ್ದಾಗಿದೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯಾವುದೋ ಒಂದು ಸ್ಕೂಲಿನ ಊಟದ ಬಿಡುವಿನ ಸಮಯದಲ್ಲಿ ಕ್ಲಾಸಿನಲ್ಲಿಯ ಎಲ್ಲ ಮಕ್ಕಳೂ ಹೊರಗಡೆ ಊಟಕ್ಕೆ ಹೋದಾಗ ಅಲ್ಲಿದ್ದ ಮೂರು ಜನ ಟೀಚರ್ ಕೂಡಿಕೊಂಡು ಅದ್ಭುತವಾದ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಮಾಡಿರುವ ಸ್ಟೆಪ್ ನೋಡಿದರೆ ನೀವು ಸಹ ಬಾಯಲ್ಲಿ ಬೆರಳಿಟ್ಟು ನೋಡುವಿರಿ. ಈ ಮೂರು ಜನ ಟೀಚರ್ ಗಳು ಕನ್ನಡದ ಹಿಟ್ ಸಾಂಗ್ ಸಿಂಗಾರ್ ಸಿರಿಯೇ ಎಂಬ ಹಾಡಿನ ಮೇಲೆ ಸ್ಟೆಪ್ ಹಾಕಿದ್ದಾರೆ. ಇವರು ಮಾಡಿರುವ ಡ್ಯಾನ್ಸ್ ನೋಡಿ ನಮಗೂ ಸಹ ಇಂತಹ ಟೀಚರ್ ಸಿಕ್ಕರೆ ಎಷ್ಟು ಚೆನ್ನಾಗಿರುತ್ತಿತ್ತು, ನಮಗೆ ಇಂತಹ ಟೀಚರ ಯಾಕೆ ಸಿಗಲಿಲ್ಲ’ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ನೋಡಿ
View this post on Instagram