ಕ್ಯಾಮರಾ ಇರೋದನ್ನು ಮರೆತು ಆಫೀಸ್ ನಲ್ಲಿ ಚೆಲ್ಲಾಟ ಶುರು ಮಾಡಿದ ಸಿಬ್ಬಂದಿಗಳು! ಕಸ ಗುಡಿಸಲು ಬಂದ ಯುವಕ ಮಾಡಿದ್ದೇನೆ ನೋಡಿ!!

TODAY NEWS / ಕನ್ನಡ ಸುದ್ದಿಗಳು

ಸಾಮಾಜಿಕ ಜಾಲತಾಣ ಅಂದ್ರೆ ಒಂತರಾ ವೈರಸ್ ಇದ್ದಹಾಗೆ. ಬೇಗ ಹರಡಿಕೊಂಡು ಬಿಡುತ್ತೆ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯ ಹಾಕಿದರೂ ಸರಿ ಅದು ಕೆಲವೇ ಸೆಕೆಂಡಗಳಲ್ಲಿ ವೈರಲ್ ಆಗುತ್ತೆ. ಅಷ್ಟೇ ಅಲ್ಲ ಸಾಕಷ್ಟು ಜನ ಬೇರೆಯವರನ್ನು ಆಟ ಆಡಿಸುವುದಕ್ಕಾಗಿ ಖಾಸಗಿ ವಿಡಿಯೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡುತ್ತಾರೆ.

ಸೋಶಿಯಲ್ ಮೀಡಿಯಾವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆಯೋ ಅಷ್ಟು ನಮಗೆ ಒಳ್ಳೆಯದು ಸರಿಯಾಗಿ ಬಳಸಿಕೊಂಡರೆ ಸೋಶಿಯಲ್ ಮೀಡಿಯಾದಿಂದ ಸಾಕಷ್ಟು ಉಪಯೋಗಗಳು ಇವೆ. ಆದರೆ ಕೆಲವರು ಕೆಟ್ಟದ್ದಕ್ಕೆ ಬಳಸಿಕೊಂಡು ಅದನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಬೇರೆಯವರ ಖಾಸಗಿ ವಿಚಾರಗಳನ್ನ ಫೋಟೋ ಅಥವಾ ವಿಡಿಯೋ ತೆಗೆದು ಅದನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವವರು ಸಾಕಷ್ಟು ಜನ ಇದ್ದಾರೆ.

ಹಾಗಾಗಿ ಇಂತಹ ವಿಷಯದಲ್ಲಿ ಪ್ರತಿಯೊಬ್ಬರೂ ಸ್ವಲ್ಪ ಎಚ್ಚರಿಕೆಯಿಂದಲೇ ಇರಬೇಕು. ಅದರಲ್ಲೂ ಪ್ರೇಮಿಗಳು ಯಾವುದಾದ್ರೂ ಪಾರ್ಕ್ ನಲ್ಲೋ, ಹೋಟೆಲ್ ನಲ್ಲಿಯೋ ಕೈ ಕೈ ಹಿಡಿದು ಸುತ್ತಾಡಿದ್ದನ್ನು ನೋಡಿದರೆ ಸಾಕು ಅಂತಹ ವಿಡಿಯೋ ಅಥವಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತಕ್ಷಣವೇ ಪೋಸ್ಟ್ ಆಗಿಬಿಡುತ್ತವೆ. ಇಂತಹ ಒಂದು ಘಟನೆ ಇತ್ತೀಚೆಗೆ ನಡೆದಿದೆ ಅದರಲ್ಲೂ ಆಫೀಸ್ ನಲ್ಲಿ ಈ ಘಟನೆ ನಡೆದಿದ್ದು. ಕೊನೆಗೆ ಆ ಪ್ರೇಮಿಗಳ ಕಥೆ ಏನಾಗಿದೆ ಗೊತ್ತಾ?

ಆಫೀಸ್ ನಲ್ಲಿ ಕೆಲಸ ಮಾಡುವ ಒಬ್ಬ ಹುಡುಗ ಮಾಡಿರುವ ಈ ಒಂದು ಕೆಲಸಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಒಂದು ಆಫೀಸ್ನಲ್ಲಿ ಒಬ್ಬ ಯುವಕ ಹಾಗೂ ಯುವತಿ ಇಬ್ಬರೂ ಕುಳಿತು ಕೆಲಸ ಮಾಡುವುದನ್ನು ಮರೆತು ಪ್ರೀತಿಸುವುದಕ್ಕೆ ಶುರು ಮಾಡಿದ್ರು. ಕೈ ಕೈ ಹಿಡಿದು ಮಾತನಾಡುತ್ತಾ ಲ-ಲ್ಲೆ ಹೊಡೆಯುತ್ತಾ ಕುಳಿತಿದ್ರು. ಇದನ್ನು ನೋಡಿದ ಅದೇ ಆಫೀಸ್ ಬಾಯ್ ಮಾಡಿದ ಕೆಲಸ ಏನು ಗೊತ್ತಾ?

ಹೌದು ಹೀಗೆ ಸದ್ದು ಗದ್ದಲ ಇಲ್ಲದೆ ಇಬ್ಬರು ಪ್ರೇಮಿಗಳು ಆಫೀಸ್ ನಲ್ಲಿ ಮೈ ಮರೆತು ಕೆಲಸ ಮಾಡುವುದನ್ನು ಬಿಟ್ಟು ಪ್ರೀತಿ ಮಾಡುವುದರಲ್ಲಿ ಮುಳುಗಿದ್ದರು. ಆಗ ಆಫೀಸ್ ಬಾಯ್ ಅದನ್ನ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ ನಂತರ ಅವರಿಬ್ಬರ ಬಳಿ ಈ ವಿಡಿಯೋವನ್ನು ಲೀ-ಕ್ ಮಾಡುತ್ತೇನೆ ಎಂದು ಬ್ಲಾ-ಕ್ ಮೇಲ್ ಮಾಡಿದ್ದಾನೆ.

ಇದರಿಂದ ಆ ಇಬ್ಬರೂ ಯುವಕ ಯುವತಿ ಸಿಕ್ಕಾಪಟ್ಟೆ ಗಾಬರಿಕೊಂಡಿದ್ದಾರೆ ಏನು ಮಾಡಬೇಕು ಎನ್ನುವುದೇ ಅವರಿಗೆ ತಿಳಿಯಲಿಲ್ಲ ಆದರೆ ಇದನ್ನೆಲ್ಲಾ ಗಮನಿಸುತ್ತಿದ್ದ ಆಫೀಸ್ ನ ಬಾಸ್, ಆಫೀಸ್ ಬಾಯ್ ಗೆ ಬುದ್ಧಿ ಹೇಳಿ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಾರೆ. ಅದೇ ರೀತಿ ಆ ಜೋಡಿಯನ್ನು ಕರೆದು ಆಫೀಸ್ ನಲ್ಲಿ ಕೆಲಸ ಮಾಡಿ ಲವ್ ಮಾಡೋದಕ್ಕೆ ಬೇರೆ ಪ್ಲೇಸ್ ಇದೆ ಎಂದು ಗದರಿದ್ದಾರೆ. ಸದ್ಯ ಇವರಿಬ್ಬರ ವಿಡಿಯೋ ಅಂತೂ ಲೀ-ಕ್ ಆಗಿಲ್ಲ ಆದರೆ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...