MEGHANA-RAJ-WORKOUT

ಹೊಸ ಸಿನಿಮಾಗಾಗಿ ಮೇಘಾನಾ ರಾಜ್ ವರ್ಕೌಟ್ ಹೇಗಿದೆ ಗೊತ್ತಾ,ಧ್ರುವ ಸರ್ಜಾ ಸೈಲೆಂಟ್

ಮೇಘನಾ ಹಾಗೂ ಚಿರು ಯಾವಾಗಲೂ ಒಟ್ಟಾಗಿ ವರ್ಕೌಟ್​ ಮಾಡುತ್ತಿದ್ದರು. ನಿತ್ಯ ಮುಂಜಾನೆ ಇಬ್ಬರೂ ಜಿಮ್​ನಲ್ಲಿ ಬೆವರು ಹರಿಸುತ್ತಿದ್ದರು. ಈ ವರ್ಕೌಟ್​ ವಿಡಿಯೋ ಈಗ ವೈರಲ್​ ಆಗುತ್ತಿದೆ. ಜೂನ್​ ಏಳರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದರು. ಹಾಯಾಗಿ ಓಡಾಡಿಕೊಂಡಿದ್ದ ಅವರನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಚಿರು ಕೊನೆಯುಸಿರೆಳೆವಾಗ ಮೇಘನಾ ಐದು ತಿಂಗಳ ಗರ್ಭಿಣಿ ಎನ್ನುವ ವಿಚಾರ ತಿಳಿದಮೇಲಂತೂ ಅಭಿಮಾನಿಗಳು ಮತ್ತಷ್ಟು ಮರುಕ ಹೊರ ಹಾಕಿದ್ದರು. ಮೇಘನಾ-ಚಿರು ಸದಾ ಒಟ್ಟಿಗೇ ಇರುತ್ತಿದ್ದರು. ಸರ್ಜಾ ಕುಟುಂಬ ಫಿಟ್​ನೆಸ್​ ವಿಚಾರದಲ್ಲಿ ಎತ್ತಿದ […]

Continue Reading