KIRIK-KITRI-DIVORCE

ಪತ್ನಿ ಜೊತೆಗೆ ಡೈವೋರ್ಸ್ ಆಗಿದೆ,ಸಂಸಾರ ಸರಿಯಿಲ್ಲ ಎಂದು ಸುದ್ದಿ ಮಾಡಿದವರಿಗೆ ಲೈವ್ ಬಂದು ಖಡಕ್ ಉತ್ತರ ನೀಡಿದ ನಟ ಕಿರಿಕ್ ಕೀರ್ತಿ! ಅಷ್ಟಕ್ಕೂ ಏನಾಗಿದೆ ನೋಡಿ!!

ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಈ ಹೆಸರು ಎಲ್ಲರಿಗೂ ಚಿರಪರಿಚಿತ. ಕನ್ನಡ ಭಾಷೆಯ ಪರವಾಗಿ ಹೋರಾಡುವವರಲ್ಲಿ ಕಿರಿಕ್ ಕೀರ್ತಿ ಹೆಸರು ಮುಂದೆ ಇರುತ್ತದೆ. ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ್ದು, ಕನ್ನಡ ಭಾಷೆಯ ಮತ್ತು ಸಮಾಜಿಕ ಸಮಸ್ಯೆಗಳ ಸೋಶಿಯಲ್ ಮೀಡಿಯಾದಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯ ಬಿಗಬಾಸ್ ನಲ್ಲಿಯೂ ಭಾಗವಹಿಸಿದ್ದರು. ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಯಕ್ಟಿವ್ ಆಗಿದ್ದಾರೆ. ಬಿಗ್ ಬಾಸ್ ಶೋ ಬಳಿಕ ಸಿಕ್ಕಾಪಟ್ಟೆ ಫೇಮಸ್ […]

Continue Reading