treatment

ಬೆನ್ನು ನೋವು ಇರುವರಿಗೆ ಹೇಗೆ ಟ್ರಿಟಮೆಂಟ ಕೊಡುತ್ತಾರೆ ಗೊತ್ತಾ ನೋಡಿ ವಿಡಿಯೋ..!!!

ಆಧುನಿಕ ಕಾಲದ ಮಾನವ ಕೆಲಸ ಎಂದು ತನ್ನನ್ನು ತಾನು ಎಷ್ಟು ಬಿಸಿ ಮಾಡಿಕೊಂಡಿದ್ದಾನೆ ಎಂದರೆ ಆತನಿಗೆ ತನ್ನ ಮೇಲೆ ಆಗಲಿ ಅಥವಾ ತನ್ನ ಮನೆಯವರ ಮೇಲೆ ಆಗಲಿ ಯಾವುದೇ ಕಾಳಜಿ ಇಲ್ಲ. ಇನ್ನು ತನ್ನ ಆರೋಗ್ಯದ ಬಗ್ಗೆ ಸಹ ಆತ ಸಂಪೂರ್ಣವಾಗಿ ಮರೆತುಬಿಟ್ಟಿದ್ದಾನೆ. ಕೇವಲ ಕೆಲಸ ಎಂದು ಬೆಳ್ಳಗಿನಿಂದ ಸಂಜೆಯ ತನಕ ನಾಯಿಯ ಹಾಗೆ ದುಡಿಯುತ್ತಾನೆ. ಇನ್ನು ಕೆಲವು ಮನೆಗಳಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರೂ ಸಹ ಕೆಲಸಗಳಿಗೆ ಹೋಗುತ್ತಾರೆ. ತಮ್ಮ ಮನೆಯಿಂದ ಸುಮಾರು ದೂರ ಬಾಸ್, […]

Continue Reading