shanvi-srivastava-new-look

ಒಳಉಡುಪು ಧರಿಸದೆ ಇದ್ದಕ್ಕಿದ್ದಂತೆ ಲೈವ್ ಬಂದು ಎಡವಟ್ಟು ಮಾಡಿಕೊಂಡ ನಟಿ ಶಾನ್ವಿ ಶ್ರೀವಾತ್ಸವ್! ವಿಡಿಯೋ ನೋಡಿ

TODAY NEWS / ಕನ್ನಡ ಸುದ್ದಿಗಳು

ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಪರಭಾಷೆಗಳಿಂದ ನಟಿಯರು ಬರುವುದೇ ಹೆಚ್ಚು. ಕೆಲವರು ಹೀಗೆ ಬಂದು ಹಾಗೆ ಹೋದರೆ ಇನ್ನು ಕೆಲವರು ಇಲ್ಲೇ ನಟಿಸಿ ಕನ್ನಡಿಗರ ಮನದಾಳದಲ್ಲಿ ಬೇರೂರಿ ಕನ್ನಡ ಚಿತ್ರರಂಗದಲ್ಲಿ ನಟಿಸಿಕೊಂಡು ಇರುತ್ತಾರೆ. ಅಂಥವರಲ್ಲಿ ಒಬ್ಬರ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾವು ಹೇಳಲು ಹೊರಟಿರುವುದು ಶಾನ್ವಿ ಶ್ರೀವಾತ್ಸವ ರವರ ಬಗ್ಗೆ. ಹೌದು ಸ್ನೇಹಿತರೆ ಪರಭಾಷಿಗರಾದರೂ ಕೂಡ ಕನ್ನಡಚಿತ್ರರಂಗದಲ್ಲಿ ಕನ್ನಡತಿ ಯಂತೆ ನಟಿಸಿ ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲರ ಮನಗೆದ್ದಿದ್ದಾರೆ.

ಕೆಲ ನಟಿಯರು ಕನ್ನಡದಿಂದಲೇ ಬೇರೆ ಭಾಷೆಗೂ ಹೋದರು ಕೂಡ ಕನ್ನಡ ಮರೆತಿರುತ್ತಾರೆ ಆದರೆ ಶಾನ್ವಿ ಅವರು ಬೇರೆ ಭಾಷೆಯಿಂದ ಬಂದರೂ ಕೂಡ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬಲ್ಲರು. ಹೀಗಾಗಿ ಶಾನ್ವಿ ಎಲ್ಲರ ಮೆಚ್ಚಿನ ನಟಿಯಾಗಿದ್ದಾರೆ. ಇನ್ನು ಶಾನ್ವಿ ಅವರು ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಕಿಂಗ್ ಸ್ಟಾರ್ ಯಶ್ ಚಿರುಸರ್ಜ ಹೀಗೆ ಹಲವಾರು ಟಾಪ್ ನಟರೊಂದಿಗೆ ನಟಿಸಿ ತಮ್ಮ ನಟನಾ ಪ್ರತಿಭೆಯನ್ನು ಕನ್ನಡ ಪ್ರೇಕ್ಷಕರ ಮನಕ್ಕೆ ಮುಟ್ಟುವಂತೆ ಮಾಡಿದ್ದಾರೆ.

ಶಾಲೆಯವರು ಗ್ಲಾಮರಸ್ ಪಾತ್ರ ಮಾಡುವುದಕ್ಕೂ ಸೈ ಟ್ರೇಡಿಷನಲ್ ಪಾತ್ರವನ್ನು ಮಾಡುವುದಕ್ಕೂ ಸೈ. ಯಾವುದೇ ಪಾತ್ರವನ್ನು ಕೂಡ ನೀರು ಕುಡಿದಂತೆ ಸಲೀಸಾಗಿ ನಿರ್ವಹಿಸಬಲ್ಲಂತಹ ಚಾತುರ್ಯತೆ ಅವರಲ್ಲಿದೆ. ಹೀಗಾಗಿ ಅವರು ಕನ್ನಡ ಪ್ರೇಕ್ಷಕರಿಗೆ ಮೆಚ್ಚಿನ ನಟಿಯಾಗಿದ್ದಾರೆ. ಇತ್ತೀಚೆಗೆ ಅವರ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದು ಸಾಕಷ್ಟು ಸುದ್ದಿಯನ್ನು ಕೂಡ ಮಾಡಿದೆ. ಹೌದು ಸ್ನೇಹಿತರೆ ಬಿಡುವಿನ ಸಂದರ್ಭದಲ್ಲಿ ಶಾನ್ವಿ ಅವರು ಸಾಕಷ್ಟು ಪ್ರದೇಶಗಳಿಗೆ ಪ್ರವಾಸ ಮಾಡುತ್ತಾರೆ.

ಹೀಗಾಗಿ ಶಾನ್ವಿ ಅವರು ಬೇರೆ ಬೇರೆ ಸುಂದರವಾದ ತಾಣಗಳಿಗೆ ಭೇಟಿ ನೀಡಿದ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಾರೆ. ಈ ವಿಡಿಯೋಗಳಲ್ಲಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈಗ ಈ ಕುರಿತಂತೆ ಅಭಿಮಾನಿಗಳು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸದ್ಯಕ್ಕೆ ಚಿತ್ರೀಕರಣದಿಂದ ಬಿಡುವಿನಲ್ಲಿ ಇರುವ ಶಾನ್ವಿ ಯವರು ಮುಂದಿನ ದಿನಗಳಲ್ಲಿ ಯಾವ ಚಿತ್ರಗಳಲ್ಲಿ ನಟಿಸುತ್ತಾರೆ ಹಾಗೂ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...