ರಶ್ಮಿಕಾ ಅವರ ಒಂದು ಚಿತ್ರದಲ್ಲಿ ನಟಿಸಲು ಪಡೆಯುವ ಸಂಭಾವನೆ ನೋಡಿ

Uncategorized

ನಮಸ್ಕಾರ ವೀಕ್ಷಕರೇ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಕೂಡ ಒಂದು. ಕಿರಿಕ್ ಪಾರ್ಟಿ ಸಿನಿಮಾ ಹಿಟ್ ಸಿನಿಮಾ ಮಾತ್ರವಲ್ಲ. ಇದು ಕನ್ನಡ ಸಿನಿಮಾರಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವ ಒಂದು ದಾಖಲೆ.

ತಿಳಿಸಿ ನಿಮ್ಮ ಎಷ್ಟು ಕಲಾವಿದರು ತಂತ್ರಜ್ಞರನ್ನು ಹುಟ್ಟುಹಾಕಿದೆ. ಕಿರಿಕ್ ಪಾರ್ಟಿ ಚಿತ್ರದ ಬಗ್ಗೆ ಮಾತನಾಡಲು ಕಾರಣ ಕಿರಿಕ್ ಪಾರ್ಟಿ ಟು. ಕಿರಿಕ್ ಪಾರ್ಟಿ ಸಿನಿಮಾ ಬಂದಾಗಿನಿಂದಲೂ ಕಿರಿಕ್ ಪಾರ್ಟಿ ಎರಡು ಯಾವಾಗ ಎಂದು ಪ್ರಶ್ನೆ ಇದ್ದೇ ಇದೆ. ಕಿರಿಕ್ ಪಾರ್ಟಿ 2 ಚಿತ್ರಕ್ಕೆ ಇದೀಗ ಸಮಯ ಬಂದಿದೆಈ ಬಗ್ಗೆ ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. 20 16ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಸಂಯುಕ್ತ ಹೆಗಡೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. Rishab ಶೆಟ್ಟಿ ನಿರ್ದೇಶನದಲ್ಲಿ ಬಂದ ಕಿರಿಕ್ ಪಾರ್ಟಿ ಗೆ ಐದು ವರ್ಷವಾಗಿದೆ. ಇದೀಗ ಕಿರಿಕ್ ಪಾರ್ಟಿ 2 ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ

تويتر \ Jayashree 💥 على تويتر: "Don't Judge, I am not a professional Artist 💀 Happy birthday @iamRashmika #rashmikamandanna #rashmika #artist #HappyBirthdayRashmika #Happy25thBirthdayRashmika #Rashmikahot #RashmikaMandannahot #sketches #sketchartist ...

ಈಗಾಗಲೇ ಸಿನಿಮಾದ ಕೆಲಸವನ್ನು ಕೂಡ ಶುರುಮಾಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾಗೆ ತಯಾರಿ ನಡೆಯುತ್ತಿದೆ ಸದ್ಯ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಶುರುವಾಗಿವೆ. ಕಥೆಯ ತಯಾರಿ ನಡೆಯುತ್ತಿದೆ. ಈಗಲೇ ಕಥೆಯ ಬಗ್ಗೆ ಹೆಚ್ಚಾಗಿ ಏನು ಹೇಳುವುದನ್ನು ಸಾಧ್ಯವಿಲ್ಲ. ಮುಂದಿನ ವರ್ಷ ಕಿರಿಕ್ ಪಾರ್ಟಿ 2 ಸೆಟ್ಟೇರಲಿದೆ ಎಂದಿದ್ದಾರೆ ರಿಷಬ್ ಶೆಟ್ಟಿ.

ಇನ್ನೂ ರಕ್ಷಿತ್ ಶೆಟ್ಟಿ ಪಾತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಈಗ ಇರುವ ರಕ್ಷಿತ್ ಶೆಟ್ಟಿ ಲುಕ್ ಸಂಪೂರ್ಣವಾಗಿ ಬದಲಾಗಿದೆ. ಈ ಚಿತ್ರದಲ್ಲಿ ಅವರು ಎರಡು ಮೂರು ಲೋಕಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಕೂಡಾ ಕಿರಿಕ್ ಪಾರ್ಟಿ ರೀತಿಯಲ್ಲಿ ಸಿಕ್ಕಾಪಟ್ಟೆ ಮಜಾ ಕೊಡಲಿದೆ. ಇದನ್ನು ಕೇವಲ ಲವ್ ಸ್ಟೋರಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ನ್ಯಾಷನಲ್ ಕ್ರಶ್' ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ..!

ಕಿರಿಕ್ ಪಾರ್ಟಿ ಎಂದರೆ ರಕ್ಷಿತ್ ರಿಷಬ್ ಸಂಯುಕ್ತ ಹೆಗಡೆ ಜೊತೆ ರಕ್ಷಿತ್ ಶೆಟ್ಟಿ ಅವರ ಹೆಸರು ಕೂಡ ತುಂಬಾನೇ ಮುಕ್ಯ. ಕಿರಿಕ್ ಪಾರ್ಟಿ ಮೂಲಕವೇ ನಟಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದು. ಇನ್ನು ರಶ್ಮಿಕ ಮಂದಣ್ಣ ಅವರು ಇತ್ತೀಚಿಗೆ ಕನ್ನಡದ ಯಾವ ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿಲ್ಲ. ಪರಭಾಷೆಯಲ್ಲಿ ಹೆಚ್ಚು ಬಿಸಿಯಾಗಿದ್ದಾರೆ.

ಆದರೆ ಕಿರಿಕ್ ಪಾರ್ಟಿ 2 ಚಿತ್ರಕ್ಕಾಗಿ ನಟಿ ರಶ್ಮಿಕಾ ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಉತ್ತರ ನೀಡಲಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.
ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...

Leave a Reply

Your email address will not be published.