ನವಿಲುಗಳು ಎಂದಿಗೂ ದೈಹಿಕವಾಗಿ ಸಂ’ ಭೋ’ ಗ ಮಾಡುವುದಿಲ್ಲ. ಹಾಗಾದರೆ ಅವು ಸಂ’ ತಾನೋ’ ತ್ಪತ್ತಿ ಮಾಡುವುದು ಹೇಗೆಂದರೆ., ಗಂಡು ನವಿಲು ಕಣ್ಣೀರು ಬೀಳುತ್ತದೆ ಹೆಣ್ಣು ನವಿಲು ಆ ಕಣ್ಣೀರನ್ನು ಕುಡಿದು ಮರಿಗಳಿಗೆ ಜನ್ಮ ನೀಡುತ್ತದೆ ಎಂದು ಖ್ಯಾತ ನಿರೂಪಕರೊಬ್ಬರು ವೇದಿಕೆಯ ಮೇಲೆ ಹೇಳಿದ್ದಾರೆ. ಅವರು ಹೀಗೆ ಹೇಳಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ. ಅಲ್ಲದೇ ಅದಕ್ಕಾಗಿಯೇ ಶ್ರೀ ಕೃಷ್ಣನು ನವಿಲು ಗರಿಗಳನ್ನು ಅಲಂಕಾರಕ್ಕಾಗಿ ಧರಿಸುತ್ತಾನೆ ಎಂದು ಸಹಾ ಆಕೆ ಹೇಳಿದ್ದಾಳೆ. ಈಗ ನವಿಲುಗಳ ಸಂಬಂಧದ ಕುರಿತಾಗಿ ಗೂಗಲ್ ನಲ್ಲಿ ಹುಡುಕಿದರೆ ಅದಕ್ಕೆ ಸಂಬಂಧಪಟ್ಟಂತೆ ಹಲವಾರು ರೀತಿಯ ಕುತೂಹಲಕರವಾದ ವಿಚಾರು ಮತ್ತು ಪ್ರಶ್ನೆಗಳು ನಿಮಗೆ ಕಾಣಸಿಗುತ್ತವೆ. ನವಿಲು ಮೊಟ್ಟೆ ಇಡದ ಪಕ್ಷಿ, ಹಾಗಾದರೆ ನವಿಲುಗಳು ಹೇಗೆ ಹುಟ್ಟುತ್ತವೆ? ಗಂಡು ನವಿಲಿನ ಕಣ್ಣೀರು ಕುಡಿಯುವುದರಿಂದ ಹೆಣ್ಣು ನವಿಲು ನಿಜವಾಗಿಯೂ ಗ’ ರ್ಭಿಣಿಯಾಗುತ್ತದೆಯೇ? ನವಿಲುಗಳು ನಿಜವಾಗಿಯೂ ಎಂದಿಗೂ ದೈ’ ಹಿ’ ಕ ಸಂ’ ಬಂ’ ಧ ಮಾಡುವುದಿಲ್ಲವೇ? ಇಷ್ಟೆಲ್ಲಾ ಪ್ರಶ್ನೆಗಳನ್ನು ಓದಿದ ನಂತರ ಖಂಡಿತ ನಿಮಗೂ ಗೊಂದಲ ಉಂಟಾಗುತ್ತದೆ. ಇದರಲ್ಲಿ ಯಾವುದು ಸತ್ಯ? ಎನ್ನುವ ಹೊಸ ಪ್ರಶ್ನೆ ಮೂಡುತ್ತದೆ. ಹಾಗಾದರೆ ಈ ವಿಷಯದ ಸತ್ಯಾಸತ್ಯತೆ ಏನು ಎನ್ನುವುದನ್ನು ಈಗ ತಿಳಿಯೋಣ ಬನ್ನಿ. ಇಂದು ನವಿಲುಗಳ ಸಂ’ ತಾನೋ’ ತ್ಪತ್ತಿ ಕುರಿತಾಗಿ ಇರುವ ಎಲ್ಲಾ ಗೊಂದಲಗಳನ್ನು ಪರಿಹರಿಸಿಕೊಳ್ಳಿ. ನವಿಲುಗಳು ಸಹಾ ಇತರ ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರಂತೆ ಸಂ’ ತಾನೋ’ ತ್ಪತ್ತಿಯನ್ನು ಮಾಡುತ್ತವೆ. ಮೊಬೈಲ್ ಕ್ಯಾಮೆರಾಗಳು ಬರುವವರೆಗೆ, ಈ ವಿಚಾರ ಕೆಲವೇ ಜನರಿಗಷ್ಟೇ ನೋಡಲು ಸಾಧ್ಯವಾಗಿತ್ತು. ಆದ್ಧರಿಂದಲೇ ವದಂತಿಗಳು ಬಲಗೊಂಡಿದ್ದವು. ಆದರೆ ವಿಜ್ಞಾನಿಗಳು ಎಂದೂ ವದಂತಿಗಳೇ ನಿಜ ಎಂದು ಹೇಳಿಲ್ಲ. ನೀವು ತಿಳಿದುಕೊಳ್ಳಬೇಕಾದ ಒಂದು ಕುತೂಹಲಕಾರಿ ಸಂಗತಿಯೆಂದರೆ, ಕೆಲವು ಪಕ್ಷಿಗಳು ವಿಶೇಷ ರೀತಿಯ ‘ಕಿ’ ಸ್ ಅಥವಾ ಚುಂ’ ಬನದೊಂದಿಗೆ’ ಜೊತೆಯಾಗುತ್ತವೆ. ಇದನ್ನು ಇಂಗ್ಲಿಷ್‌ನಲ್ಲಿ ಕ್ಲೋ’ ಕಲ್ ಕಿ’ ಸ್ ಎಂದು ಕರೆಯಲಾಗುತ್ತದೆ. Quora ದಲ್ಲಿಯೂ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇಲ್ಲಿಯೂ ಅನೇಕರು ನವಿಲಿನ ಸಂ’ ತಾನೋ’ ತ್ಪತ್ತಿ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿ ಹೆಣ್ಣು ನವಿಲು, ಗಂಡು ನವಿಲಿನ ಕಣ್ಣೀರು ಕುಡಿದು ಗ’ ರ್ಭಿಣಿಯಾಗುತ್ತದೆ ಎಂಬ ಮಾತು ನಿರಾಧಾರ ಎಂದು ಹೇಳಿದ್ದಾರೆ. ಸಂ’ ತಾನೋ’ ತ್ಪತ್ತಿಯ ವಿಧಾನವು ನವಿಲುಗಳಲ್ಲೂ ಇತರ ಪಕ್ಷಿಗಳಂತೆಯೇ ಇರುತ್ತದೆ. ನವಿಲು ಸೇರಿದಂತೆ ಎಲ್ಲಾ ಪಕ್ಷಿಗಳು ಸಂ’ ಬಂ’ ಧವನ್ನು ಬೆಳೆಸಿದಾಗ, ಗಂಡು ಹಕ್ಕಿ ಹೆಣ್ಣಿನ ಬೆನ್ನಿನ ಮೇಲೆ ಸವಾರಿ ಮಾಡುತ್ತದೆ. ಈ ಸಮಯದಲ್ಲಿ ಪುರುಷ ಹಕ್ಕಿಯು ತನ್ನ ವೀ’ ರ್ಯ’ ವನ್ನು ಹೆಣ್ಣು ಹಕ್ಕಿಯ ದೇಹಕ್ಕೆ ವರ್ಗಾಯಿಸುತ್ತದೆ. ಪ್ರತಿ ಬಾರಿ ಪಕ್ಷಿಗಳು ಸಂ’ ಭೋ’ ಗ ಮಾಡಲು 15 ಸೆಕೆಂಡುಗಳವರೆಗೆ ಸಮಯವನ್ನು ತೆಗೆದುಕೊಳ್ಳುತ್ತದೆ. ಗಂಡು ಮತ್ತು ಹೆಣ್ಣು ಸ್ವಲ್ಪ ಸಮಯದವರೆಗೆ ತಮ್ಮ ಕ್ಲೋ’ ಕಾವನ್ನು ಒಟ್ಟಿಗೆ ಒತ್ತಿ ಹಿಡಿಯುತ್ತವೆ. ದೆಹಲಿಯ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ವಿನೋದ್ ಗೋಯಲ್ ಅವರು ನವಿಲುಗಳ ಈ ಸಂಬಂಧದ ಅನೇಕ ಚಿತ್ರಗಳನ್ನು ತೆಗೆದಿದ್ದಾರೆ. ಇಂದಿನಿಂದ ವದಂತಿಗಳನ್ನು ಬಿಟ್ಟು, ನವಿಲುಗಳು ಹೇಗೆ ಪರಸ್ಪರ ಹತ್ತಿರವಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಹೆಣ್ಣು ನವಿಲನ್ನು ನೋಡಿ ಗಂಡು ನವಿಲು ನರ್ತಿಸತೊಡಗುತ್ತದೆ. ಆಗ ಹೆಣ್ಣು ನವಿಲು ಗಂಡನ್ನು ಎಲ್ಲಾ ರೀತಿಯಲ್ಲಿ ನೋಡಿ, ಆಕರ್ಷಿತವಾದಾಗ ಮಾತ್ರ ಅದು ಗಂಡು ನವಿಲಿನ ಮುಂದೆ ಬರುತ್ತದೆ. ಇದರ ನಂತರ, 9 ರಿಂದ 15 ಸೆಕೆಂಡುಗಳ ವಿಶೇಷವಾದ ಚುಂ’ ಬನ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ನಾಗರಿಕ ಸೇವೆಯಲ್ಲಿದ್ದ ವಿನೋದ್ ಗೋಯಲ್ ಅವರು ಬರೆಯುತ್ತಾ, ನವಿಲುಗಳು ಸಂ’ ಭೋ’ ಗದಲ್ಲಿ ನಿರತರಾಗಿದ್ದಾಗ, ಇನ್ನೊಂದು ನವಿಲು ಏನಾಗುತ್ತಿದೆ ಎಂದು ನೋಡಲು ಕುತೂಹಲದ ಕಣ್ಣುಗಳೊಂದಿಗೆ ಹತ್ತಿರ ಬರುತ್ತದೆ ಎಂದಿದ್ದಾರೆ. Peacock-truth-1

ಗಂಡು ನವಿಲಿನ ಕಣ್ಣೀರು ಕುಡಿದ ಹೆಣ್ಣು ಗರ್ಭ ಧರಿಸುವುದು ಸತ್ಯವೇ? ಇಲ್ಲಿದೆ ರೋಚಕ ಸತ್ಯದ ವಿಚಾರ

TODAY NEWS / ಕನ್ನಡ ಸುದ್ದಿಗಳು

ನವಿಲುಗಳು ಎಂದಿಗೂ ದೈಹಿಕವಾಗಿ ಸಂ’ ಭೋ’ ಗ ಮಾಡುವುದಿಲ್ಲ. ಹಾಗಾದರೆ ಅವು ಸಂ’ ತಾನೋ’ ತ್ಪತ್ತಿ ಮಾಡುವುದು ಹೇಗೆಂದರೆ., ಗಂಡು ನವಿಲು ಕಣ್ಣೀರು ಬೀಳುತ್ತದೆ ಹೆಣ್ಣು ನವಿಲು ಆ ಕಣ್ಣೀರನ್ನು ಕುಡಿದು ಮರಿಗಳಿಗೆ ಜನ್ಮ ನೀಡುತ್ತದೆ ಎಂದು ಖ್ಯಾತ ನಿರೂಪಕರೊಬ್ಬರು ವೇದಿಕೆಯ ಮೇಲೆ ಹೇಳಿದ್ದಾರೆ. ಅವರು ಹೀಗೆ ಹೇಳಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ. ಅಲ್ಲದೇ ಅದಕ್ಕಾಗಿಯೇ ಶ್ರೀ ಕೃಷ್ಣನು ನವಿಲು ಗರಿಗಳನ್ನು ಅಲಂಕಾರಕ್ಕಾಗಿ ಧರಿಸುತ್ತಾನೆ ಎಂದು ಸಹಾ ಆಕೆ ಹೇಳಿದ್ದಾಳೆ.

ಈಗ ನವಿಲುಗಳ ಸಂಬಂಧದ ಕುರಿತಾಗಿ ಗೂಗಲ್ ನಲ್ಲಿ ಹುಡುಕಿದರೆ ಅದಕ್ಕೆ ಸಂಬಂಧಪಟ್ಟಂತೆ ಹಲವಾರು ರೀತಿಯ ಕುತೂಹಲಕರವಾದ ವಿಚಾರು ಮತ್ತು ಪ್ರಶ್ನೆಗಳು ನಿಮಗೆ ಕಾಣಸಿಗುತ್ತವೆ. ನವಿಲು ಮೊಟ್ಟೆ ಇಡದ ಪಕ್ಷಿ, ಹಾಗಾದರೆ ನವಿಲುಗಳು ಹೇಗೆ ಹುಟ್ಟುತ್ತವೆ? ಗಂಡು ನವಿಲಿನ ಕಣ್ಣೀರು ಕುಡಿಯುವುದರಿಂದ ಹೆಣ್ಣು ನವಿಲು ನಿಜವಾಗಿಯೂ ಗ’ ರ್ಭಿಣಿಯಾಗುತ್ತದೆಯೇ? ನವಿಲುಗಳು ನಿಜವಾಗಿಯೂ ಎಂದಿಗೂ ದೈ’ ಹಿ’ ಕ ಸಂ’ ಬಂ’ ಧ ಮಾಡುವುದಿಲ್ಲವೇ?

ಇಷ್ಟೆಲ್ಲಾ ಪ್ರಶ್ನೆಗಳನ್ನು ಓದಿದ ನಂತರ ಖಂಡಿತ ನಿಮಗೂ ಗೊಂದಲ ಉಂಟಾಗುತ್ತದೆ. ಇದರಲ್ಲಿ ಯಾವುದು ಸತ್ಯ? ಎನ್ನುವ ಹೊಸ ಪ್ರಶ್ನೆ ಮೂಡುತ್ತದೆ. ಹಾಗಾದರೆ ಈ ವಿಷಯದ ಸತ್ಯಾಸತ್ಯತೆ ಏನು ಎನ್ನುವುದನ್ನು ಈಗ ತಿಳಿಯೋಣ ಬನ್ನಿ. ಇಂದು ನವಿಲುಗಳ ಸಂ’ ತಾನೋ’ ತ್ಪತ್ತಿ ಕುರಿತಾಗಿ ಇರುವ ಎಲ್ಲಾ ಗೊಂದಲಗಳನ್ನು ಪರಿಹರಿಸಿಕೊಳ್ಳಿ.

ನವಿಲುಗಳು ಸಹಾ ಇತರ ಪ್ರಾಣಿ, ಪಕ್ಷಿಗಳು ಮತ್ತು ಮನುಷ್ಯರಂತೆ ಸಂ’ ತಾನೋ’ ತ್ಪತ್ತಿಯನ್ನು ಮಾಡುತ್ತವೆ. ಮೊಬೈಲ್ ಕ್ಯಾಮೆರಾಗಳು ಬರುವವರೆಗೆ, ಈ ವಿಚಾರ ಕೆಲವೇ ಜನರಿಗಷ್ಟೇ ನೋಡಲು ಸಾಧ್ಯವಾಗಿತ್ತು. ಆದ್ಧರಿಂದಲೇ ವದಂತಿಗಳು ಬಲಗೊಂಡಿದ್ದವು. ಆದರೆ ವಿಜ್ಞಾನಿಗಳು ಎಂದೂ ವದಂತಿಗಳೇ ನಿಜ ಎಂದು ಹೇಳಿಲ್ಲ. ನೀವು ತಿಳಿದುಕೊಳ್ಳಬೇಕಾದ ಒಂದು ಕುತೂಹಲಕಾರಿ ಸಂಗತಿಯೆಂದರೆ,

ಕೆಲವು ಪಕ್ಷಿಗಳು ವಿಶೇಷ ರೀತಿಯ ‘ಕಿ’ ಸ್ ಅಥವಾ ಚುಂ’ ಬನದೊಂದಿಗೆ’ ಜೊತೆಯಾಗುತ್ತವೆ. ಇದನ್ನು ಇಂಗ್ಲಿಷ್‌ನಲ್ಲಿ ಕ್ಲೋ’ ಕಲ್ ಕಿ’ ಸ್ ಎಂದು ಕರೆಯಲಾಗುತ್ತದೆ. Quora ದಲ್ಲಿಯೂ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇಲ್ಲಿಯೂ ಅನೇಕರು ನವಿಲಿನ ಸಂ’ ತಾನೋ’ ತ್ಪತ್ತಿ ಬಗ್ಗೆ ಇದ್ದ ಗೊಂದಲವನ್ನು ನಿವಾರಿಸಿ ಹೆಣ್ಣು ನವಿಲು, ಗಂಡು ನವಿಲಿನ ಕಣ್ಣೀರು ಕುಡಿದು ಗ’ ರ್ಭಿಣಿಯಾಗುತ್ತದೆ ಎಂಬ ಮಾತು ನಿರಾಧಾರ ಎಂದು ಹೇಳಿದ್ದಾರೆ.

ಸಂ’ ತಾನೋ’ ತ್ಪತ್ತಿಯ ವಿಧಾನವು ನವಿಲುಗಳಲ್ಲೂ ಇತರ ಪಕ್ಷಿಗಳಂತೆಯೇ ಇರುತ್ತದೆ. ನವಿಲು ಸೇರಿದಂತೆ ಎಲ್ಲಾ ಪಕ್ಷಿಗಳು ಸಂ’ ಬಂ’ ಧವನ್ನು ಬೆಳೆಸಿದಾಗ, ಗಂಡು ಹಕ್ಕಿ ಹೆಣ್ಣಿನ ಬೆನ್ನಿನ ಮೇಲೆ ಸವಾರಿ ಮಾಡುತ್ತದೆ. ಈ ಸಮಯದಲ್ಲಿ ಪುರುಷ ಹಕ್ಕಿಯು ತನ್ನ ವೀ’ ರ್ಯ’ ವನ್ನು ಹೆಣ್ಣು ಹಕ್ಕಿಯ ದೇಹಕ್ಕೆ ವರ್ಗಾಯಿಸುತ್ತದೆ.

ಪ್ರತಿ ಬಾರಿ ಪಕ್ಷಿಗಳು ಸಂ’ ಭೋ’ ಗ ಮಾಡಲು 15 ಸೆಕೆಂಡುಗಳವರೆಗೆ ಸಮಯವನ್ನು ತೆಗೆದುಕೊಳ್ಳುತ್ತದೆ. ಗಂಡು ಮತ್ತು ಹೆಣ್ಣು ಸ್ವಲ್ಪ ಸಮಯದವರೆಗೆ ತಮ್ಮ ಕ್ಲೋ’ ಕಾವನ್ನು ಒಟ್ಟಿಗೆ ಒತ್ತಿ ಹಿಡಿಯುತ್ತವೆ. ದೆಹಲಿಯ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ವಿನೋದ್ ಗೋಯಲ್ ಅವರು ನವಿಲುಗಳ ಈ ಸಂಬಂಧದ ಅನೇಕ ಚಿತ್ರಗಳನ್ನು ತೆಗೆದಿದ್ದಾರೆ.

ಇಂದಿನಿಂದ ವದಂತಿಗಳನ್ನು ಬಿಟ್ಟು, ನವಿಲುಗಳು ಹೇಗೆ ಪರಸ್ಪರ ಹತ್ತಿರವಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಹೆಣ್ಣು ನವಿಲನ್ನು ನೋಡಿ ಗಂಡು ನವಿಲು ನರ್ತಿಸತೊಡಗುತ್ತದೆ. ಆಗ ಹೆಣ್ಣು ನವಿಲು ಗಂಡನ್ನು ಎಲ್ಲಾ ರೀತಿಯಲ್ಲಿ ನೋಡಿ, ಆಕರ್ಷಿತವಾದಾಗ ಮಾತ್ರ ಅದು ಗಂಡು ನವಿಲಿನ ಮುಂದೆ ಬರುತ್ತದೆ.

ಇದರ ನಂತರ, 9 ರಿಂದ 15 ಸೆಕೆಂಡುಗಳ ವಿಶೇಷವಾದ ಚುಂ’ ಬನ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ನಾಗರಿಕ ಸೇವೆಯಲ್ಲಿದ್ದ ವಿನೋದ್ ಗೋಯಲ್ ಅವರು ಬರೆಯುತ್ತಾ, ನವಿಲುಗಳು ಸಂ’ ಭೋ’ ಗದಲ್ಲಿ ನಿರತರಾಗಿದ್ದಾಗ, ಇನ್ನೊಂದು ನವಿಲು ಏನಾಗುತ್ತಿದೆ ಎಂದು ನೋಡಲು ಕುತೂಹಲದ ಕಣ್ಣುಗಳೊಂದಿಗೆ ಹತ್ತಿರ ಬರುತ್ತದೆ ಎಂದಿದ್ದಾರೆ.

ಅದು ಅವರನ್ನು ಹಿಂದಿನಿಂದ ನೋಡುತ್ತದೆ ಎಂದು ಹೇಳಿದ್ದಾರೆ. ಛಾಯಾಗ್ರಾಹಕರಾಗಿರುವ ಅವರು, ನವಿಲುಗಳ ಮಿ’ ಲ’ನದ ಚಿತ್ರಗಳನ್ನು ಸೆ’ ರೆಹಿ’ ಡಿಯಲು ಸಾಕಷ್ಟು ತಾಳ್ಮೆ ಮತ್ತು ಸಮಯ ತೆಗೆದುಕೊಳ್ಳುತ್ತದೆ ಎಂದು ಕೂಡ ಹೇಳಿದ್ದಾರೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...