ಹುಡುಗರ ಈ ಭಾಗಗಳನ್ನು ನೋಡೋದಕ್ಕೆ ಹುಡುಗಿಯರು ತುಂಬಾನೇ ಇಷ್ಟ ಪಡ್ತಾರಂತೆ

TODAY NEWS / ಕನ್ನಡ ಸುದ್ದಿಗಳು

ಸಾಮಾನ್ಯವಾಗಿ ಪ್ರತಿಯೊಬ್ಬ ಹುಡುಗೀರು ಕೂಡ ತಮ್ಮ ಮೈಮಾಟ ಹಾಗೂ ಮುಖದ ಸೌಂದರ್ಯ ಚೆನ್ನಾಗಿರಬೇಕು ಎಂಬುದಾಗಿ ಸಾಕಷ್ಟು ಸೌಂದರ್ಯ ವರ್ಧಕ ಟಿಪ್ಸ್ ಹಾಗೂ ವಸ್ತುಗಳನ್ನು ಉಪಯೋಗಿಸುತ್ತಾರೆ. ಹುಡುಗರು ಕೂಡ ಹುಡುಗಿಯರ ಮೈಮಾಟವನ್ನು ನೋಡಿ ತುಂಬಾನೇ ಆಕರ್ಷಿತರಾಗುತ್ತಾರೆ.

ಹುಡುಗರನ್ನು ಆಕರ್ಷಿಸಲೆಂದೇ ಹುಡುಗಿಯರು ಕೂಡ ತಮ್ಮ ದೇಹ ಸೌಂದರ್ಯದ ಕುರಿತಂತೆ ಎಕ್ಸ್ಟ್ರಾ ಕಾಳಜಿಯನ್ನು ಹೊಂದಿರುತ್ತಾರೆ. ಕೇವಲ ಹುಡುಗರು ಮಾತ್ರವಲ್ಲದೆ ಹುಡುಗಿಯರು ಕೂಡ ಹುಡುಗರ ಕೆಲವೊಂದು ದೇಹದ ಭಾಗಗಳನ್ನು ನೋಡಿ ಇಂಪ್ರೆಸ್ ಆಗೋದು ಹಾಗೂ ಅದನ್ನು ಹೆಚ್ಚಾಗಿ ಗಮನಿಸುವುದನ್ನು ಮಾಡುತ್ತಾರೆ ಬನ್ನಿ ಅಂತಹ ಭಾಗಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ತಾವು ಬೇಸರವಾದಾಗ ಹುಡುಗರ ಭುಜಕ್ಕೆ ತಲೆ ಒರಗಿಸಿ ಎಲ್ಲಾ ಬೇಸರವನ್ನು ಮರೆಯುವ ಅಭ್ಯಾಸ ಹುಡುಗಿಯರಿಗೆ ಇರುತ್ತದೆ ಹೀಗಾಗಿ ಹುಡುಗರ ಭುಜ ಒಣಕಲು ಆಗಿರುವುದು ಅವರಿಗೆ ಇಷ್ಟ ಆಗುವುದಿಲ್ಲ. ಹುಡುಗನ ವ್ಯಕ್ತಿತ್ವ ಹಾಗೂ ನಾಡೆ ನುಡಿಯ ಜೊತೆಗೆ ಹುಡುಗನ ಕೆಲ ದೇಹದ ಅಂಗಾಂಗಗಳು ಕೂಡ ಹುಡುಗಿಯರಿಗೆ ದಷ್ಟಪುಷ್ಟವಾಗಿ ಆರೋಗ್ಯವಾಗಿರಬೇಕು ಎಂಬುದಾಗಿ ಇರುತ್ತದೆ ಹೀಗಾಗಿ ಇವುಗಳನ್ನೆಲ್ಲ ಅವರು ಗಮನಿಸುತ್ತಾರೆ.

ಇನ್ನೂ ಹುಡುಗರ ಎದೆ ಮೇಲೆ ಹೊರಗೆ ಮಲಗಲು ಮಹಿಳೆಯರು ಹುಡುಗನ ಎದೆ ಕೂಡ ವಿಶಾಲವಾಗಿ ಸದೃಢವಾಗಿರಬೇಕು ಎಂಬುದಾಗಿ ಬಯಸುತ್ತಾರೆ. ಇನ್ನು ಹೇಗೆ ಹುಡುಗರು ಹುಡುಗಿಯರ ತುಟಿ ಕೆಂಪಾಗಿ ಚೆನ್ನಾಗಿರಬೇಕು ಎಂಬುದಾಗಿ ಅಪೇಕ್ಷಿಸುತ್ತಾರೋ ಅದೇ ರೀತಿ ಹುಡುಗಿಯರು ಕೂಡ ಹುಡುಗರ ತುಟಿ ಕೆಂಪಾಗಿ ಚೆನ್ನಾಗಿರಬೇಕು ಎಂಬುದಾಗಿ ಬಯಸುತ್ತಾರೆ. ಬಹುತೇಕ ಪರಸ್ಪರರು ದೈಹಿಕ ಸೌಂದರ್ಯದ ಅಪೇಕ್ಷೆಯ ವಿಚಾರದಲ್ಲಿ ಒಂದೇ ರೀತಿಯ ರುಚಿಯನ್ನು ಹೊಂದಿರುತ್ತಾರೆ ಎಂದರೆ ತಪ್ಪಾಗಲಾರದು.

ಹುಡುಗರ ತುಟಿ ದಪ್ಪ ಅಥವಾ ಕಪ್ಪಾಗಿರಬಾರದು. ಎಲ್ಲಕ್ಕಿಂತ ಪ್ರಮುಖವಾಗಿ ಹುಡುಗರು ಧರಿಸುವ ಡ್ರೆಸ್ ಹುಡುಗಿಯರನ್ನು ಆಕರ್ಷಿಸುವ ಹಾಗೆ ಇರಬೇಕು. ಅಂದರೆ ಒಟ್ಟಾರೆಯಾಗಿ ಪ್ರಮುಖವಾಗಿ ಅಂಗಗಳನ್ನು ಹೊರತುಪಡಿಸಿ ಹುಡುಗರ ಡ್ರೆಸ್ಸಿಂಗ್ ಸ್ಟೈಲ್ ಚೆನ್ನಾಗಿದ್ದರೆ ಆ ಹುಡುಗರಿಗೆ ಹುಡುಗಿಯರು ಕ್ಲೀನ್ ಬೌಲ್ಡ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಇನ್ಯಾಕ್ ತಡ ಈ ಮೇಲಿನ ಅಂಶಗಳನ್ನು ನಿಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಂಡು ಹುಡುಗಿಯರನ್ನು ಇಂಪ್ರೆಸ್ ಮಾಡಿ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...