ಶಿವಣ್ಣ ಗೀತಕ್ಕ

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ ಗೀತಕ್ಕ..! ನೋವಿನಲ್ಲೂ ಶಿವಣ್ಣ ಹೇಳಿದ್ದೆ ಬೇರೆ

ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಹ್ಯಾಟ್ರಿಕ್ ಹೀರೋ ಆಗಿ ಕನ್ನಡದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ ಮೊದಲ ಪುತ್ರನಾಗಿ ಜನಿಸಿದ ಶಿವಣ್ಣ ಅವರ ತಂದೆ ಹಾಗೇನೆ ಅಭಿಮಾನಿಗಳೆ ನಮ್ಮ ಮನೆಯ ದೇವರು ಎನ್ನುತ್ತಾರೆ. ಹಾಗೆ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ ಮೊದಲು ಎದ್ದು ನಿಲ್ಲುವುದು ಅಂದರೆ ಅದು ಶಿವಣ್ಣ ಮಾತ್ರ. ಸಿನಿಮಾ ಡಬ್ಬಿಂಗ್ ವಿಚಾರದಲ್ಲಿಯೂ ಕೂಡ ಶಿವಣ್ಣ ತುಂಬಾನೇ ಹೋರಾಟ ಮಾಡಿದ್ದರು. ಅವರ ಸರಳತೆಯನ್ನ, ಹಾಗೆ ಅವರ ಪ್ರೀತಿ ಅವರ […]

Continue Reading
ನಟಿ ಪ್ರೇಮ

ಸುಳ್ಳು ಹೇಳಿ ಮದ್ವೆಯಾಗಿ ಯಾಮಾರಿಸಿದ ಗಂಡ !! ನಟಿ ಪ್ರೇಮ ಬಾಳಲ್ಲಿ ಏನೆಲ್ಲಾ ಘಟನೆಗಳು ನಡೆದವು ಗೊತ್ತೇ..?

ಒಂದು ಕಾಲದಲ್ಲಿ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಫೇಮಸ್ ನಟಿಯಾಗಿದ್ದ ಮುದ್ದುಮುಖದ ನಟಿ ನೀಳಕಾಯದ ಪ್ರೇಮ ಅವರಿಗಿಂತ ಸೌಂದರ್ಯ ಪ್ರತಿಭೆಯಾಗಿದ್ದರು. ಚಿತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಿದ ನಟಿ ಪ್ರೇಮ ಅವರ ಬಾಳಲ್ಲಿ ಬಿರುಗಾಳಿ ಎದ್ದಿತ್ತು. ಅದು ಇಂದಿಗೂ ಕಡಿಮೆಯಾಗಿಲ್ಲ. ಆದರೂ ಕೂಡ ಎಲ್ಲಾ ನೋವನ್ನು ಒಬ್ಬರೇ ನುಂಗಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಗಾದರೆ ಬನ್ನಿ, ನಟಿ ಪ್ರೇಮಾ ಅವರ ಬದುಕಲ್ಲಿ ಅಂತಹ ದುರ್ಘಟನೆ ಏನಾಯಿತು..? ಹೀಗೆಲ್ಲಾ ಆಗಲು ಕಾರಣವೇನು ಎಂದು ತಿಳಿಯೋಣ ಬನ್ನಿ..   ಕೊಡವ ಕುಟುಂಬದಲ್ಲಿ 1977 […]

Continue Reading
ಅಪ್ಪು

ವಿಶ್ವವಿಖ್ಯಾತ ಹಂಪಿಯಲ್ಲಿ ‘ಅಪ್ಪು ಹಬ್ಬ’

ಅಪ್ಪು ಹುಟ್ಟುಹಬ್ಬದ ಮುನ್ನಾದಿನ ವಿಶ್ವವಿಖ್ಯಾತ ಹಂಪಿಯಲ್ಲಿ (Hampi) ‘ಅಪ್ಪು ಹಬ್ಬ’  ಆಚರಿಸಲಾಗುತ್ತಿದೆ. ಫ್ರೆಂಡ್ಸ್ ಗ್ರೂಪ್ ಹಂಪಿ ವತಿಯಿಂದ ‘ಅಪ್ಪು ಹಬ್ಬ’ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಹಂಪಿಯ ವಿರೂಪಾಕ್ಷ ದೇವಸ್ಥಾನದಿಂದ ಅಪ್ಪು ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಲಾಗುತ್ತಿದೆ. ಹೌದು, ಅಪ್ಪು ಹುಟ್ಟುಹಬ್ಬದ ಮುನ್ನಾದಿನ ವಿಶ್ವವಿಖ್ಯಾತ ಹಂಪಿಯಲ್ಲಿ (Hampi) ‘ಅಪ್ಪು ಹಬ್ಬ’  ಆಚರಿಸಲಾಗುತ್ತಿದೆ. ಫ್ರೆಂಡ್ಸ್ ಗ್ರೂಪ್ ಹಂಪಿ ವತಿಯಿಂದ ‘ಅಪ್ಪು ಹಬ್ಬ’ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಹಂಪಿಯ ವಿರೂಪಾಕ್ಷ ದೇವಸ್ಥಾನದಿಂದ ಅಪ್ಪು ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಲಾಗುತ್ತಿದೆ. ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ […]

Continue Reading

ದೇಹದ ಉಷ್ಣತೆ ತಕ್ಷಣ ಕಡಿಮೆಯಾಗಲು ಇದನ್ನು ಕುಡಿಯಿರಿ ಹೀಗೆ ಮಾಡಿದರೆ ದೇಹದ ಉಷ್ಣಾಂಶ ಎಂದಿಗೂ ಹೆಚ್ಚಾಗುವುದಿಲ್ಲ ವಿಡಿಯೋ ನೋಡಿ!😱🤷👌👇

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಬೇಸಿಗೆ ಬಿಸಿಲಿನಿಂದ ನಮ್ಮ ಮನುಷ್ಯನಲ್ಲಿ ಶರೀರದ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ಈ ಬಿಸಿಲಿನ ತಾಪವನ್ನು ಕಡಿಮೆಮಾಡಿಕೊಳ್ಳಲು ಎಂದು ನಾವು ಎಷ್ಟೇ ಫ್ಯಾನಿನ ಗಾಳಿಯಲ್ಲಿ ಮತ್ತು ಎಸಿ ಹಾಕಿ ಕೂತುಕೊಂಡರೆ ನಮ್ಮ ಬಾಡಿ ಹಿಟ್ ತುಂಬಾನೇ ಜಾಸ್ತಿ ಆಗುತ್ತೆ ವಿನಹ ಕಡಿಮೆಯಾಗುವುದಿಲ್ಲ ಮತ್ತು ನಾವು ಸಾಕಷ್ಟು ಪ್ರಮಾಣದ ನೀರು ಕುಡಿದರೂ ಕೂಡ ನಮ್ಮ ಶರೀರದಲ್ಲಿ ಉಷ್ಣಾಂಶ ಜಾಸ್ತಿಯಾಗುತ್ತದೆ ಮತ್ತು ಇದಕ್ಕೆ ಹಲವಾರು ರೀತಿಯ ಕಾರಣಗಳು ಕೂಡ […]

Continue Reading

8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವಿನ ರಕ್ಷಣೆ ಮಾಡಿದ ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ: ವಿಡಿಯೋ ವೈರಲ್​

ಎಂಟನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವನ್ನು ಯುವಕನೊಬ್ಬ ರಕ್ಷಣೆ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಯುವಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕಸಜಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ರಕ್ಷಣೆ ಮಾಡುವ ಸಲುವಾಗಿ ಈ ಯುವಕ 100 ಅಡಿಯಷ್ಟು ಎತ್ತರಕ್ಕೆ ಹತ್ತಿ ಕಿಟಕಿಯಲ್ಲಿ ನೇತಾಡುತ್ತಿದ್ದ ಮಗವನ್ನು ಕೆಳಗಿಳಿಸಿ ಪ್ರಾಣ ರಕ್ಷಿಸಿದ್ದಾನೆ.ಈ ಮಗು 8ನೇ ಮಹಡಿಯಲ್ಲಿ ನೇತಾಡುತ್ತಿದ್ದದ್ದನ್ನು ಹೇಗೋ ಗಮನಿಸಿದ ಯುವಕ ಸ್ವಲ್ಪವೂ ತಡಮಾಡದೇ ಚಾಣಾಕ್ಷತನದಿಂದ  ಮಗುವನ್ನು ಕೆಳಗಿಳಿಸಿದ್ದಾನೆ. ಸ್ವಲ್ಪ ಎಚ್ಚರ ತಪ್ಪಿದರೂ ಮಗುವಿನ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ದೇವರಂತೆ […]

Continue Reading
ಮಲೈಕಾ

VIDEO : ಬಾತುಕೋಳಿಯಂತೆ ನಡೆದು ಟ್ರಾಲ್​ಗೆ ಒಳಗಾದ ಮಲೈಕಾ; ವಿಡಿಯೊ ನೋಡಿ

ಬಾಲಿವುಡ್ ನಟಿ, ಡಾನ್ಸರ್ ಮಲೈಕಾ ಅರೋರಾ ಸದ್ಯ ಬಿಟೌನ್​ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಕಾರಣ, ಇತ್ತೀಚೆಗೆ ಛಾಯಾಗ್ರಾಹಕರಿಗೆ ಪೋಸ್ ನೀಡುವಾಗ ಅವರು ಬಾತುಕೋಳಿಯಂತೆ ನಡೆದಿದ್ದಾರೆ. ವಿಚಿತ್ರವಾಗಿ ಪೋಸ್ ಕೊಡಲು ಹೋಗಿದ್ದು ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಆದ್ದರಿಂದಲೇ ಮಲೈಕಾ ನಡಿಗೆಯ ವಿಡಿಯೊ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. 47 ವರ್ಷದ ಮಲೈಕಾ ದಿನವೂ ಜಿಮ್​ಗೆ ತೆರಳುವಾಗ ನೆರೆದಿರುವ ಪಾಪರಾಜಿಗಳಿಗೆ ಪೋಸ್ ನೀಡುತ್ತಾರೆ. ಅಂತೆಯೇ ಇತ್ತೀಚೆಗೆ ಕೂಡ ಪೋಸ್ ನೀಡಿದ್ದಾರೆ. ಅದರೊಂದಿಗೆ ವಿಚಿತ್ರವಾಗಿ ನಡೆದಿದ್ದಾರೆ. ಇದು ಕ್ಯಾಮೆರಾ ಕಣ್ಣಲ್ಲಿ […]

Continue Reading