neha-gowda

ಬಿಗ್ಬಾಸ್ ಸೀಸನ್ 9 ಕ್ಕೆ ಎಂಟ್ರಿ ಕೊಟ್ಟಿರುವ ನಟಿ ನೇಹಾ ಗೌಡ ಅವರ ಈ ವಿಡಿಯೋ ಈಗ ವೈರಲ್..!

TODAY NEWS / ಕನ್ನಡ ಸುದ್ದಿಗಳು

ನೇಹಾ ಗೌಡ, ಹೌದು ಕನ್ನಡ ಕಿರುತೆರೆ ಲೋಕದಲ್ಲಿ ಅವರದ್ದೇ ಆದ ಅಭಿನಯದ ಮೂಲಕ ಸಂಚಾರ ಸೃಷ್ಟಿಸಿದ ನಟಿ ಇವರು..ಹಾಗೆ ಅವರದ್ದೇ ಆದ ನಟನೆಯಿಂದ ಹೆಚ್ಚು ಅಭಿಮಾನಿ ಬಳಗವನ್ನು ಕೂಡ ಗಳಿಸಿಕೊಂಡಿದ್ದಾರೆ..ನೇಹಾ ಗೌಡರನ್ನು ಈಗಾಗಲೇ ನೀವು ಟಿವಿಯಲ್ಲಿ ನೋಡಿದ್ದೀರಿ.. ಕನ್ನಡ ಕಿರುತೆರೆಯಲ್ಲಿ ಅತ್ಯದ್ಭುತ ಅಭಿನಯದ ಮೂಲಕ ಗಮನ ಸೆಳೆದವರು. ಹೌದು ಈ ಲಕ್ಷ್ಮಿ ಬಾರಮ್ಮ ಎನ್ನುವ ಕಲರ್ಸ್ ಕನ್ನಡದ ಧಾರಾವಾಹಿ ಸಾಕಷ್ಟು ವರ್ಷಗಳ ಕಾಲ ಮನರಂಜನೆ ನೀಡಿತ್ತು. ಇದೇ ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆ ಖ್ಯಾತಿಯ ನಟಿ ನೇಹಾ ಗೌಡ ಇಷ್ಟು ದಿವಸ ಇವರು ಇನ್ನು ಯಾಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿಲ್ಲ ಎಂದು ಸಾಕಷ್ಟು ಜನರು ತಲೆ ಕೆಡಿಸಿಕೊಂಡಿದ್ದರು ಜೊತೆಗೆ ಬಿಗ್ ಬಾಸ್ ಮನೆಗೆ ಇವರು ಈ ಸೀಸನ್ ಬರಬಹುದು, ಆ ಸೀಸನ್ ಬರಬಹುದು ಎಂದು ಅಭಿಮಾನಿಗಳು ಊಹೆ ಮಾಡುತ್ತಲೇ ಬಂದಿದ್ದರು.

Neha Gowda Kannada serial actress hot TV caps – indiancelebblog.com

ಕೊನೆಗೂ ಅವರ ಊಹೆಯಂತೆ, ಅವರ ಇಷ್ಟದ ಪ್ರಕಾರ ಬಿಗ್ ಬಾಸ್ ಸೀಸನ್ 9ನೇ ನೇಹಾ ಎಂಟ್ರಿ ಕೊಟ್ಟಿದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿರಿ ಹೆಚ್ಚು ಖ್ಯಾತಿ ಹೊಂದಿದ್ದ ಚಿನ್ನು ಅಲಿಯಸ್ ಕವಿತಾ ಗೌಡ ಹಾಗೂ ನಟ ಚಂದನ್ ಅವರು ಕೂಡ ಈಗಾಗಲೇ ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟು ವಾಪಸ್ಸು ಹೋಗಿದ್ದಾರೆ. ಅವರ ಸಾಲಿಗೆ ಇದೀಗ ಅದೇ ಸೀರಿಯಲ್ ನ ಗೊಂಬೆ ಖ್ಯಾತಿಯ ನಟಿ ನೇಹಾ ಗೌಡ ಸಹ  ಎಂಟ್ರಿ ಕೊಟ್ಟಿದ್ದು ಅವರ ಅಭಿಮಾನಿಗಳಲ್ಲಿ ಹೆಚ್ಚು ಸಂತಸ ತಂದಿದೆಯಂತೆ. ಹೌದು ಈ ಬಾರಿ ಬಿಗ್ಬಾಸ್ 9 ಆರಂಭಕ್ಕೂ ಮುನ್ನ ಓಟಿಟಿ ಪ್ರಸಾರ ಆಗಿತ್ತು. ಇದೀಗ ದೊಡ್ಡ ಮನೆಯ ಶೋ ಟಿವಿಯಲ್ಲಿ ಪ್ರಸಾರ ಆಗಲಿದ್ದು ಬಿಗ್ ಬಾಸ್ ಸೀಸನ್ ೯ ನಿನ್ನೆ ಗ್ರಾಂಡ್ ಎಂಟ್ರಿ ಪಡೆದುಕೊಂಡಿದೆ.. ಬಿಗ್ ಬಾಸ್ ಮನೆಗೆ ಪ್ರವೀಣರ ಜೊತೆ ಹೊಸಬರು ಎಂಬಂತೆ ಈಗಾಗಲೇ ಬಿಗ್ ಬಾಸ್ ಮನೆಗೆ ಬಂದು ಹೋಗಿರುವ ಸ್ಪರ್ಧಿಗಳ ಜೊತೆ ಹೊಸ ಹೊಸ ಸ್ಪರ್ಧಿಗಳನ್ನು ಸೇರಿಸಲಾಗಿದೆ.

Neha Gowda Kannada serial actress hot TV caps – indiancelebblog.com

ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆಟದ ನೈಪುಣ್ಯತೆ ತೋರಿಸಬಹುದು ನಟಿ ನೇಹಾ ಗೌಡ. ಬಿಗ್ಬಾಸ್ ಮನೆಗೂ ಬರುವ ಮುನ್ನ ಅಂದರೆ ಸೀರಿಯಲ್ ಮಾಡುವ ವೇಳೆಯೇ ಡಾನ್ಸ್ ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಂಡಿದ್ದರು ನೇಹಾ. ಅದರ ವಿಡಿಯೋ ತುಣುಕೆ ಇದೀಗ ಬಿಗ್ ಬಾಸ್ ಮನೆಯೊಳಗೆ ನಟಿ ಹೋಗುತ್ತಿದ್ದಂತೆ ಭಾರಿ ವೈರಲಾಗುತ್ತಿದೆ. ನೇಹಾ ಗೌಡ ಅವರು ಅದೆಷ್ಟು ಮಾದಕವಾಗಿ ಈ ಡಾನ್ಸ್ ನಲ್ಲಿ ಕಾಣಿಸಿದ್ದರು ಗೊತ್ತಾ..? ನೀವೇ ಒಂದು ಬಾರಿ ಇದೆ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ. ಹಾಗೆ ಈ ಬಾರಿ ಬಿಗ್ಬಾಸ್ ಸೀಸನ್ 9 ರಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ಎಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...