ಮೀನ ರಾಶಿಯವರಿಗೆ ಈ ವರ್ಷದ ಕೊನೆ ತಿಂಗಳು ಡಿಸೆಂಬರ್ ನಲ್ಲಿ 5 ವಿಶೇಷ ಫಲವಿದೆ

TODAY NEWS / ಕನ್ನಡ ಸುದ್ದಿಗಳು

ಪ್ರಿಯ ಓದುಗರೇ ವರ್ಷದ ಕೊನೆ ತಿಂಗಳು ಅಂದರೆ 2022 ವರ್ಷದ ಕೊನೆ ತಿಂಗಳು ಡಿಸೇಂಬರ್ ನಲ್ಲಿ ಮಿನ ರಾಶಿಯವರಿಗೆ 5 ವಿಶೇಷ ಫಲಗಳು ಲಭಿಸಲಿವೆ ಹಾಗೂ ಇವರ ಜೀವನ ಹೇಗೆ ಇರತ್ತೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಬನ್ನಿ

ರಾಶಿಯಾಧಿಪತಿ ಆದಂತಹ ಗುರು ರಾಶಿಯಲ್ಲಿ ಇದ್ದಾನೆ, ಎರಡನೇ ರಾಶಿಯಲ್ಲಿ ರಾಹು, ಮೂರನೇ ರಾಶಿಯಲ್ಲಿ ಕುಜ, 11ನೇ ರಾಶಿಯಲ್ಲಿ ಶನಿ ಇದ್ದಾನೆ. 5 ಲಾಭಗಳೆಂದರೆ ಬುಧ ಶುಕ್ರ ಮತ್ತು ರವಿಯು 16ನೇ ತಾರೀಕಿನ ನಂತರದಲ್ಲಿ ಬರುತ್ತಾರೆ ನಿಮಗೆ ಒಳ್ಳೆಯದಾಗುತ್ತದೆ ಸಪ್ತಮಾಧಿಪತಿ ದಶಮದಲ್ಲಿ ಬಂದರೆ ಬಾರಿ ಶುಭವನ್ನು ಕೊಡುತ್ತದೆ.

ಗ್ರಹಗಳು ಯಾವುದು ವಕ್ರವಾಗಿಲ್ಲ ಅದರಿಂದ ಕೂಡ ಒಳ್ಳೆಯದಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳ ಶುಭ ಕೋರುತ್ತದೆ ಕಲೆ ಸಾಹಿತ್ಯ ಸಂಗೀತ ಇಂತಹ ಕೆಲಸ ಮಾಡುವವರಿಗೆ ಕೂಡ ಒಳ್ಳೆಯದಾಗುತ್ತದೆ. ದೀರ್ಘಕಾಲ ಕಾಯಿಲೆಗಳಿಂದ ಬಳಲುತ್ತಿದ್ದವರು ಹೊರಬರುತ್ತೀರಿ ಕೃಷಿಕರಿಗೆ ಕೂಡ ಶುಭವಾಗುವ ಸಾಧ್ಯತೆಗಳಿವೆ. ಗುರುವಿನ ಅನುಗ್ರಹವಾಗುತ್ತದೆ.

ಜಾಗೃತಿ ಮಾಡಬೇಕಾದ ವಿಷಯ ಒಂದು ಮಾತಿನ ವಿಷಯದಲ್ಲಿ ಎಚ್ಚರ ವಹಿಸಬೇಕು, ಎರಡನೆಯ ಸ್ಥಾನದಲ್ಲಿ ರಾಹು ಇದ್ದಾಗ ಮಾತಿನಲ್ಲಿ ಕಿರಿಕಿರಿ ಆಗುವಂತಹದ್ದು ಕುಟುಂಬದಲ್ಲಿ ಅಸಮಾಧಾನ ಬೇರೆಯವರ ಸಮಸ್ಯೆ ಪರಿಹರಿಸಲು ಹೋಗಿ ನೀವು ತೊಂದರೆಗೆ ಸಿಕ್ಕಿಕೊಳ್ಳುವ ಸಾಧ್ಯತೆಗಳಿವೆ.

ಈ ದಿನಗಳಲ್ಲಿ ಶುಭದಿನವೆಂದರೆ 7, 14, 8, 12ನೇ ತಾರೀಕು ಚೆನ್ನಾಗಿದೆ ಏಳನೇ ತಾರೀಕು ತತ್ವ ಜಯಂತಿ ಯ ಸದ್ಗುರು ದತ್ತಾತ್ರೇಯ ಪ್ರಾರ್ಥನೆ ಮಾಡಿ. ಬಿಕ್ಷಾ ಸೇವೆ ಮಾಡಬೇಕು ಎಂದು ಮುಷ್ಟಿ ಅಕ್ಕಿ ಕೊಡುವಂತಹ ಪ್ರಯತ್ನ ಮಾಡಿದರೆ ಒಳ್ಳೆಯದಾಗುತ್ತದೆ . ಹಣಕಾಸು ಕೊಡುವ ಬದಲು ಅಕ್ಕಿ ದಾನ ಮಾಡುವುದು ಶ್ರೇಷ್ಠ, ಗುರುಸೇವೇ ಶ್ರೇಷ್ಠ ಸೇವೆ ಅದನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ. ಗುರುವಿನ ಆರಾಧನೆ ಮಾಡುವುದರಿಂದ ಇದರ ಫಲ ಜನವರಿ ಆನಂತರ ಶಾಡೆಸಾತ್ ಬರುತ್ತದೆ ಹಾಗಾಗಿ ಈಗ ಮಾಡಿದಂತಹ ಜಪದ ಪುಣ್ಯದಫಲ ಮುಂದಿನ ಜನವರಿ ತಿಂಗಳಲ್ಲಿ ಒಳ್ಳೆದು ಮಾಡುತ್ತದೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...