ಅ’ನಾರೋಗ್ಯದಿಂದ ಮ’ರಣ ಹೊಂದಿದ ಪ್ರೇಯಸಿಯ ದೇಹವನ್ನು ನೋಡಿ ಪ್ರಿಯಕರ ಮಾಡಿದ್ದೇನು ಗೊತ್ತಾ..! ವಾರ್ರೆ ವ್ಹಾ ಇದು ನಿಜವಾದ ಪ್ರೀತಿ ಪ್ರೇಮ ಅಂದ್ರೆ.!!

TODAY NEWS / ಕನ್ನಡ ಸುದ್ದಿಗಳು

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಪಂಚದಲ್ಲಿ ನಿಜವಾದ ಪ್ರೀತಿಯನ್ನು ಹುಡುಕುವುದೇ ನೋಡುವುದು ಕೂಡ ತುಂಬಾನೇ ಕಷ್ಟವಾಗಿ ಬಿಟ್ಟಿದೆ. ಅದರಲ್ಲೂ ವರ್ಷಗಳ ಕಾಲ ಪ್ರೀತಿ ಮಾಡಿ ಒಟ್ಟಿಗೆ ಮದುವೆಯಾಗಿ ಸಂತೋಷದಿಂದ ಇರುವಂತಹ ಪ್ರೇಮಿಗಳನ್ನು ಕಾಣುವುದಂತೂ ಈ ಕಾಲದಲ್ಲಿ ವಿರಳಕ್ಕಿಂತ ಅತ್ಯಂತ ವಿರಳ ಎಂದು ಹೇಳಬಹುದಾಗಿದೆ. ಆದರೆ ಅಸ್ಸಾಂನಲ್ಲಿ ನಡೆದಿರುವಂತಹ ಈ ಒಂದು ಘಟನೆ ಈಗ ಎಲ್ಲರ ಹೃದಯವನ್ನು ಹಿಂಡುತ್ತಿದ್ದು ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡಿದೆ ಹೌದು, ಹಾಗಿದ್ದರೆ ಬನ್ನಿ ಈ ನೈಜ ಘಟನೆಯಲ್ಲಿ ಈ ಪ್ರೇಮಿ ತನ್ನ ಪ್ರೇಯಸಿ ಅ’ನಾರೋಗ್ಯದಿಂದ ಮ’ರಣ ಹೊಂದಿದ್ದಾಗ ಮಾಡಿದ್ದೇನು ತಿಳಿದುಕೊಳ್ಳೋಣ..

ಬಿಟುಪನ್ ತಮುಲಿ ಹಾಗೂ ಪ್ರಾರ್ಥನಾ ಎನ್ನುವಂತಹ ಇಬ್ಬರು ಅಸ್ಸಾಂ ಮೂಲದ ಪ್ರೇಮಿಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದಾರೆ. ಇವರಿಬ್ಬರೂ ಯಾವುದೇ ಮುಚ್ಚು ಮರೆ ಇಲ್ಲದೆ ಪ್ರೀತಿಸುತ್ತಿದ್ದರು, ಯಾಕೆಂದರೆ ತಮ್ಮ ಮಕ್ಕಳು ಚೆನ್ನಾಗಿರಲಿ ಎಂಬುದಾಗಿ ಇವರ ಪೋಷಕರು ಕೂಡ ಇವರ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ತಮ್ಮ ಭವಿಷ್ಯದ ಕುರಿತಂತೆ ಸಾಗರದಷ್ಟು ಕನಸನ್ನು ಹೊಂದಿದ್ದ ಇವರಿಬ್ಬರ ಜೀವನದಲ್ಲಿ ವಿಧಿಯ ಕೈವಾಡ ನಿಜಕ್ಕೂ ಕೂಡ ಅತಿದೊಡ್ಡ ಘೋ’ರವಾಗಿತ್ತು..

ಆದರೆ ಇತ್ತೀಚಿಗಷ್ಟೇ ಪ್ರಾರ್ಥನಾಳಿಗೆ ಅ’ನಾರೋಗ್ಯದ ಹಿನ್ನೆಲೆಯಲ್ಲಿ ಆ’ಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ವೈದ್ಯರು ಸಾಕಷ್ಟು ಚಿ’ಕಿತ್ಸೆ ನೀಡಿ ಪ್ರಯತ್ನ ಪಟ್ಟರು ಕೂಡ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅ’ನಾರೋಗ್ಯದ ಹಿನ್ನೆಲೆಯಲ್ಲಿ ಮ’ರಣ ಹೊಂದಿರುವ ಪ್ರಾರ್ಥನಾಳ ಎದುರು ಬಿಟುಪನ್ ತಮುಲಿ ಕಣ್ಣೀರ ಕೋಡಿಯನ್ನೇ ಹರಿಸಿದ್ದಾನೆ. ಆಕೆಯ ಜೊತೆಗೆ ಜೀವನದ ಕನಸುಗಳನ್ನು ಹೊಂದಿದ್ದ ಆದರೆ ಈಗ ಆಕೆ ಇಲ್ಲದ ಜೀವನ ನಡೆಸಬೇಕಾಗಿದೆ..

ಹೇಗಿದ್ದರೂ ಕೂಡ ಪ್ರಾರ್ಥನಾದ ಪಾ’ರ್ಥಿವ ಶ’ರೀರವ ಮುಂದೆ ಮದುವೆ ಹಾರಗಳನ್ನು ತೆಗೆದುಕೊಂಡು ಬಂದು ಆಕೆಯ ಕೊರಳಿಗೆ ಮದುವೆ ಹಾರವನ್ನು ಹಾಕಿ ತಾಳಿಯನ್ನು ಕೂಡ ಕಟ್ಟಿ ನಿನ್ನೊಂದಿಗೆ ಮದುವೆಯಾಗಿದ್ದೇನೆ ಇನ್ನು ಯಾವತ್ತು ನಾನು ನನ್ನ ಜೀವನದಲ್ಲಿ ಮದುವೆಯಾಗುವುದಿಲ್ಲ ಎಂದು ತಾನು ತುಂಬಾನೇ ಪ್ರೀತಿ ಮಾಡಿ ಒಟ್ಟಿಗೆ ಜೀವನ ನಡೆಸಬೇಕು ಅಂತ ಕನಸು ಕಂಡಿದ್ದ ಪ್ರಾರ್ಥನಾಳ ನಿ’ರ್ಜೀವ ಶ’ರೀರದ ಮುಂದೆ ಶಪಥ ಮಾಡಿದ್ದಾನೆ. ಈ ಘ’ಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸರ್ಕ್ಯುಲೇಟ್ ಆಗುತ್ತಿದ್ದು ಎಲ್ಲರೂ ಕೂಡ ಈ ಪ್ರೇಮಿಯ ಭಾ’ವನೆಗೆ ಕರಗಿ ಕ’ಣ್ಣೀರು ಹಾಕಿದ್ದಾರೆ.. ಸ್ನೇಹಿತರೆ ಈ ಇಬ್ಬರು ಪ್ರೇಮಿಗಳ ನೋಡಿದ್ರೇ ನಿಜಕ್ಕೂ ಈ ಕ್ಷಣದಲ್ಲಿ ಏನ್ ಅನಿಸುತ್ತದೆ ತಪ್ಪದೆ ಕಾಮೆಂಟ್ ಮಾಡಿ..

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...