ಸತಿ ಪತಿಗಳ ಆರೋಗ್ಯಕ್ಕೆ ಬೆಳ್ಳುಳ್ಳಿ ಹೇಗೆ ಕೆಲಸ ಮಾಡುತ್ತೆ ಗೊತ್ತಾ? ಇವತ್ತೇ ತಿಳಿದುಕೊಳ್ಳಿ

HEALTH/ಆರೋಗ್ಯ

Garlic Health tips: ಆತ್ಮೀಯ ಓದುಗರೇ ಆಯುರ್ವೇದದಿಂದ ವೈದ್ಯಕೀಯ ವಿಜ್ಞಾನದವರೆಗೆ ಬೆಳ್ಳುಳ್ಳಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಬೆಳ್ಳುಳ್ಳಿ, ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಇರುತ್ತದೆ. ಆಹಾರಕ್ಕೆ ಪರಿಮಳ ನೀಡಲು, ವಿಶಿಷ್ಟ ರುಚಿ ನೀಡಲು ಇದನ್ನು ಬಳಸಲಾಗುತ್ತದೆ. ಜತೆಗೆ ಆರೋಗ್ಯದ ಅನೇಕ ತೊಂದರೆಗಳಿಗೆ ಚಿಕಿತ್ಸೆ ನೀಡಲು ಔಷಧವನ್ನಾಗಿಯೂ ಬಳಸಲಾಗುತ್ತದೆ.

ಬೆಳ್ಳುಳ್ಳಿಯನ್ನ ಹಲವಾರು ಧಾರ್ಮಿಕ ಚಿಂತಕರು, ಆಧ್ಯಾತ್ಮಕ ಪುರುಷರು ಹೆಚ್ಚು ತಿನ್ನಬಾರದು ಎಂದು ಹೇಳುತ್ತಾರೆ ಮತ್ತು ಕೆಲವೊಂದು ವ್ರತವನ್ನು ಮಾಡುವಾಗ, ಯಾಗ ಹವನ ಹೋಮಾದಿಗಳನ್ನು ಮಾಡುವಾಗ ಬಳಕೆ ಮಾಡಬಾರದು ಎನ್ನುತ್ತಾರೆ ಏಕೆಂದರೆ ಬೆಳ್ಳುಳ್ಳಿ ಲೈಂ ಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಸತಿಪತಿಯಲ್ಲಿರುವಂತಹ ಸಾಂಸಾರಿಕ ಜೀವನಕ್ಕೆ ಬೇಕಾಗಿರುವಂತಹ ಆ ಒಂದು ಶಕ್ತಿಯನ್ನ ಗಂಡ ಹೆಂಡತಿಗೆ ಬೇಕಾಗಿರುವಂತಹ ಕೆರಳಿಸುವಂತಹ ಮನೋಭಾವನೆಯನ್ನು, ಮನಸ್ಸನ್ನ ಕೆರಳಿಸುವಲ್ಲಿ ಬೆಳ್ಳುಳ್ಳಿ ಬಹು ಪ್ರಾಮುಖ್ಯತೆಯನ್ನುವಹಿಸುತ್ತದೆ. ಬೆಳ್ಳುಳ್ಳಿಯು ಸೆ’ಕ್ಸ್ ಹಾರ್ಮೋನ್ ಅನ್ನು ಉತ್ಪತ್ತಿಸಲು ಸಹಾಯ ಮಾಡುತ್ತದೆ ಆದ ಕಾರಣ ಸನ್ಯಾಸಿಗಳು ಹಾಗೂ ಯಜ್ಞ ಯಾಗಾದಿಗಳನ್ನು ಮಾಡುವಂತವರು ಬೆಳ್ಳುಳ್ಳಿಯನ್ನು ತಿನ್ನಬಾರದು ಎಂದು ಹೇಳುತ್ತಾರೆ

ಸಂಸಾರಸ್ಥರು, ಮಕ್ಕಳಾಗದಿರುವಂತಹ ದಂಪತಿಗಳು ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಜಾಸ್ತಿ ತಿನ್ನೋದು ಒಳ್ಳೆಯದು. ಬೆಳ್ಳುಳ್ಳಿಗೆ ರೋಗನಿರೋಧಕ ಶಕ್ತಿ ಕೂಡ ಇವೆ ಸಾವಿರಕ್ಕೂ ಹೆಚ್ಚು ರೋಗಗಳನ್ನು ತಡೆಗಟ್ಟಬಹುದು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್ ಅಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿಯು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ರೋಗಗಳಿಗೆ ಉತ್ತಮ ಮನೆ ಮದ್ದಾಗಿದೆ. ಋತುಚಕ್ರದ ಸಮಯದಲ್ಲಿ ಹೊಟ್ಟೆನೋವು ಬರುತ್ತಿದ್ದರೆ ಒಂದು ವಾರಕ್ಕೆ ಮುಂಚಿತವಾಗಿ ಎರಡು ಎಸಳುಗಳನ್ನು ಬೆಲ್ಲದೊಂದಿಗೆ ಸೇರಿಸಿ ಪ್ರತಿನಿತ್ಯ ರಾತ್ರಿ ಮಲಗುವಾಗ ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುವುದು.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...