ನಮಸ್ಕಾರ ವೀಕ್ಷಕರೇ ಕನ್ನಡದ ನಟ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದಿಂದ ಅವರ ಮೊಮ್ಮಕ್ಕಳು ಒಬ್ಬೊಬ್ಬರಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈಗಾಗಲೇ ರಾಜ್ ಮೊಮ್ಮಗಳು ಧನ್ಯ ರಾಮ್ ಕುಮಾರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.ನಿನ್ನ ಸನಿಹಕ್ಕೆ ಸಿನಿಮಾದ ಮೂಲಕ ಧನ್ಯ ರಾಮ್ ಕುಮಾರ್ ಅವರು ನಾಯಕಿಯಾಗಿ ಹೊರಹೊಮ್ಮಿದ್ದಾರೆ. ರಾಜಕುಮಾರ್ ಕುಟುಂಬದಿಂದ ಸಿನಿಮಾ ರಂಗಕ್ಕೆ ಬಂದು ಬಿಗ್ ಪರದೆ ಕಾಣಿಸಿಕೊಂಡ ಮೊದಲ ನಟಿ ಧನ್ಯ ರಾಮ್ ಕುಮಾರ್.
ಉತ್ತಮ ಕಲಾವಿದೆ ಎಂಬುದು ತಮ್ಮ ಮೊದಲ ಸಿನಿಮಾದ ಮೂಲಕ ಈಗಾಗಲೇ ಸಾಬೀತುಪಡಿಸಿದ್ದಾರೆ.ನಿನ್ನ ಸನಿಹಕ್ಕೆ ಸಿನಿಮಾದ ಮೂಲಕ ಧನ್ಯ ರಾಮ್ ಕುಮಾರ್ ಅವರು ನಾಯಕಿಯಾಗಿ ಹೊರಹೊಮ್ಮಿದ್ದಾರೆ. ರಾಜಕುಮಾರ್ ಕುಟುಂಬದಿಂದ ಸಿನಿಮಾ ರಂಗಕ್ಕೆ ಬಂದು ಬಿಗ್ ಪರದೆ ಕಾಣಿಸಿಕೊಂಡ ಮೊದಲ ನಟಿ ಧನ್ಯ ರಾಮ್ ಕುಮಾರ್. ಉತ್ತಮ ಕಲಾವಿದೆ ಎಂಬುದು ತಮ್ಮ ಮೊದಲ ಸಿನಿಮಾದ ಮೂಲಕ ಈಗಾಗಲೇ ಸಾಬೀತುಪಡಿಸಿದ್ದಾರೆ.ನಟಿ ಧನ್ಯ ರಾಮ್ ಕುಮಾರ್ ಅವರಿಗೆ ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಸಾಲು-ಸಾಲು ಸಿನಿಮಾ ಆಫರ್ ಗಳು ಅಲ್ಲಿಂದಲೇ ಬರುತ್ತಿವೆಯಂತೆ.
ಆದರೆ ಕಥೆಯನ್ನು ಕೇಳಿ ಅಳೆದು ತೂಗಿ ತಮಗೆ ಸರಿಹೊಂದುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಧನ್ಯ ಅವರು.ಸದ್ಯ ತಮಿಳು ಮತ್ತು ತೆಲುಗು ಎರಡು ಭಾಷೆಗಳಲ್ಲೂ ಕೂಡ ಧನ್ಯ ರಾಮ್ ಕುಮಾರ್ ಸಿನಿಮಾ ಮಾಡಲಿದ್ದಾರೆ. ಕಥೆಗಳನ್ನು ಕೇಳಿ ಈಗಾಗಲೇ ಗ್ರೀನ್ ಸಿಗ್ನಲ್ ಅನ್ನು ಕೊಟ್ಟಿದ್ದಾರೆ. ಎಲ್ಲವನ್ನೂ ಕೊನೆಯ ಹಂತಕ್ಕೆ ಬಂದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾವನ್ನು ಪ್ರಕಟ ಮಾಡಲಾಗುತ್ತದೆ.ಈ ಮಾಹಿತಿಯನ್ನು ಆಯಾ ಸಿನಿಮಾ ತಂಡಗಳು ಅಧಿಕೃತವಾಗಿ ಪ್ರಕಟಗೊಳಿಸಿ ಲಿವೆ. ಇದಕ್ಕೆ ಸಕಲ ಸಿದ್ಧತೆ ಕೂಡ ನಡೆದಿದೆ. ಇನ್ನು ಧನ್ಯ ಅವರು ಕನ್ನಡದಲ್ಲಿ ಕೂಡ ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ನಿನ್ನ ಸನಿಹಕ್ಕೆ ಸಿನಿಮಾದ ಬಳಿಕ ಕಾಲ ಪತ್ತರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಈ ವಿಚಾರವನ್ನು ಚಿತ್ರತಂಡ ಈಗಾಗಲೇ ಪ್ರಕಟನೆ ಮಾಡಿದೆ.ಇದರ ಜೊತೆಗೆ ಮತ್ತೊಂದು ಕನ್ನಡ ಸಿನಿಮಾವನ್ನು ಕೂಡ ಒಪ್ಪಿಕೊಂಡಿದ್ದಾರೆ. ಅದು ಕೂಡ ಸದ್ಯದಲ್ಲೇ ಪ್ರಕಟಗೊಳ್ಳಲಿದೆ. ಧನ್ಯ ಗೆ ಸದಾ ಹೇಳುವಂತೆ ಆಕೆಗೆ ತನ್ನ ಕುಟುಂಬವೆ ಬೆನ್ನೆಲುಬಾಗಿ ನಿಂತಿದೆ. ರಾಜಕುಮಾರ್ ಅವರ ಕುಟುಂಬದ ಹೆಸರು ಬಹಳ ದೊಡ್ಡದು. ಹಾಗಾಗಿ ಧನ್ಯ ರಾಮ್ ಕುಮಾರ್ ಸದಾ ಹೇಳುವುದು ಒಂದೇ ಮಾತು. ಕುಟುಂಬದ ಹೆಸರು ಉಳಿಸುತ್ತೇನೆ ಎಂದು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.