ಸತಿ ಪತಿಗಳ ಆರೋಗ್ಯಕ್ಕೆ ಬೆಳ್ಳುಳ್ಳಿ ಹೇಗೆ ಕೆಲಸ ಮಾಡುತ್ತೆ ಗೊತ್ತಾ? ಇವತ್ತೇ ತಿಳಿದುಕೊಳ್ಳಿ
Garlic Health tips: ಆತ್ಮೀಯ ಓದುಗರೇ ಆಯುರ್ವೇದದಿಂದ ವೈದ್ಯಕೀಯ ವಿಜ್ಞಾನದವರೆಗೆ ಬೆಳ್ಳುಳ್ಳಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಬೆಳ್ಳುಳ್ಳಿ, ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಇರುತ್ತದೆ. ಆಹಾರಕ್ಕೆ ಪರಿಮಳ ನೀಡಲು, ವಿಶಿಷ್ಟ ರುಚಿ ನೀಡಲು ಇದನ್ನು ಬಳಸಲಾಗುತ್ತದೆ. ಜತೆಗೆ ಆರೋಗ್ಯದ ಅನೇಕ ತೊಂದರೆಗಳಿಗೆ ಚಿಕಿತ್ಸೆ ನೀಡಲು ಔಷಧವನ್ನಾಗಿಯೂ ಬಳಸಲಾಗುತ್ತದೆ. ಬೆಳ್ಳುಳ್ಳಿಯನ್ನ ಹಲವಾರು ಧಾರ್ಮಿಕ ಚಿಂತಕರು, ಆಧ್ಯಾತ್ಮಕ ಪುರುಷರು ಹೆಚ್ಚು ತಿನ್ನಬಾರದು ಎಂದು ಹೇಳುತ್ತಾರೆ ಮತ್ತು ಕೆಲವೊಂದು ವ್ರತವನ್ನು ಮಾಡುವಾಗ, ಯಾಗ ಹವನ ಹೋಮಾದಿಗಳನ್ನು ಮಾಡುವಾಗ ಬಳಕೆ ಮಾಡಬಾರದು […]
Continue Reading