ಅವಸರದಲ್ಲಿ ಬಾಯ್ ಫ್ರೆಂಡ್ ಗೆ ಕಳುಹಿಸಬೇಕಾದ ಫೋಟೋವನ್ನು,ಮಿಸ್ಸಾಗಿ ಅಪ್ಪನಿಗೆ ಕಳುಹಿಸಿದ ಯುವತಿ! ವಿಡಿಯೋ ಸಿಕ್ಕ ಬೆನ್ನಲ್ಲೇ ಏನಾಯ್ತು ನೋಡಿ!!

TODAY NEWS / ಕನ್ನಡ ಸುದ್ದಿಗಳು

ಇದು ಸೋಶಿಯಲ್ ಮೀಡಿಯಾ ಜಮಾನ. ಎಲ್ಲರೂ ಕೈಯಲ್ಲಿ ಮೊಬೈಲ್ ಒಂದು ಇದ್ರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ ಜೊತೆಗೆ ಇಂಟರ್ನೆಟ್ ಕನೆಕ್ಷನ್ ಇದ್ರೆ ಅದು ಯಾವ ಯಾವತ್ತೂ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಇನ್ನು ಜನರು ಯಾವುದೇ ಸ್ಥಳದಲ್ಲಿ ಇರಲಿ ಒಬ್ಬರಿಗೆ ಒಬ್ಬರು ಕನೆಕ್ಟ್ ಆಗುವುದಕ್ಕೆ ಇಂಟರ್ನೆಟ್ ಸಹಾಯ ಮಾಡುತ್ತೆ. ಇದು ಪಾಸಿಟಿವ್ ಅಂಶವು ಹೌದು ಆದರೆ ಇದನ್ನು ಜನ ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಾರೆ.

ಒಬ್ಬ ಯುವತಿ ತನ್ನ ಪ್ರಿಯಕರನ ಜೊತೆ ಮಾತನಾಡುತ್ತಾ ಬಾತ್ ರೂಮ್ ಪ್ರವೇಶಿಸುತ್ತಾಳೆ. ಅಲ್ಲಿಯೇ ಸೆಲ್ಫಿ ತೆಗೆಯುತ್ತಾಳೆ ಮುಂದೆ ಆಗಿತ್ತೇನು ಗೊತ್ತಾ? ಈ ಪ್ರೇಮಿಗಳ ಚೆಲ್ಲಾಟ ಎಂತಹ ಪರಿಸ್ಥಿತಿ ತಂದಿಟ್ಟಿದ್ದು ನೋಡಿ. ಹೌದು ಇಂದು ಪ್ರೇಮಿಗಳು ವಿಡಿಯೋ ಕಾಲ್ ಇದ್ರೆ ಸಾಕು ಅದರಲ್ಲಿ ಮಾತುಕತೆ ಎಲ್ಲವನ್ನು ನಡೆಸುತ್ತಾರೆ.

ಹೀಗೆ ಒಬ್ಬ ಯುವತಿ ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮೂಲಕ ತನ್ನ ಪ್ರಿಯಕರನ ಜೊತೆ ಮಾತನಾಡುತ್ತಾ ಬಾತ್ ರೂಮ್ ಗೆ ಹೋಗುತ್ತಾಳೆ ಆಕೆ ಒಂದು ಟವೆಲ್ ಸುತ್ತಿಕೊಂಡು ಇರುತ್ತಾಳೆ ಅಷ್ಟೇ ಮಾತನಾಡುತ್ತಾ ಇರುವಾಗ ಆತ ತನ್ನ ಪ್ರೇಯಸಿಗೆ ಸೆಲ್ಫಿ ತೆಗೆದು ಕಳುಹಿಸುವಂತೆ ಹೇಳುತ್ತಾನೆ ಮೊದಲು ಇಲ್ಲ ಎಂದು ಹೇಳಿದ ಯುವತಿ ಕೊನೆಗೆ ಆತನ ಬೇಡಿಕೆಗೆ ಒಪ್ಪಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾಳೆ.

ಸ್ನಾನ ಮಾಡುವುದಕ್ಕೂ ಮೊದಲು ಸುತ್ತಿದ್ದ ಟವೆಲ್ ಬಿಚ್ಚಿಟ್ಟು ಸೆಲ್ಫಿ ತೆಗೆದು ಕಳುಹಿಸುತ್ತಾಳೆ. ಆದರೆ ಆಕೆ ಮಾಡಿದ ಎಡವಟ್ಟು ಏನು ಗೊತ್ತಾ ಸೆಲ್ಫಿಯನ್ನು ಪ್ರಿಯಕರನಿಗೆ ಕಳುಹಿಸುವ ಬದಲು ತನ್ನ ತಂದೆಯ ಮೊಬೈಲ್ ಗೆ ರವಾನಿಸುತ್ತಾಳೆ. ಮಗಳನ್ನು ಹೀಗೆ ನ-ಗ್ನವಾಗಿ ನೋಡಿದ ತಂದೆ ಹೌಹಾರುತ್ತಾರೆ.

ಕೊನೆಗೆ ಮನೆಗೆ ಬಂದ ತಂದೆ ಮಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಬೇರೆಯವರಿಗೆ ಕಳುಹಿಸುವುದು ಯಾಕೆ ಅದಕ್ಕಿಂತ ಮೊದಲು ಇಂತಹ ಫೋಟೋಗಳನ್ನು ಯಾಕೆ ತೆಗೆಯಬೇಕು ಎಂದು ಅಪ್ಪ ಪ್ರಶ್ನೆ ಮಾಡುತ್ತಾನೆ ಅದಕ್ಕೆ ಮುಜುಗರಗೊಂಡ ಯುವತಿ ನಾನು ನನ್ನ ಸ್ನೇಹಿತರಿಗೆ ಕಳುಹಿಸಿದ್ದು ಎಂದು ಸುಳ್ಳು ಹೇಳುತ್ತಾಳೆ. ಆದರೆ ಅದನ್ನು ತಂದೆ ಒಪ್ಪುವುದಿಲ್ಲ ಕೂಡಲೇ ಇರು ನಿನಗೆ ಬುದ್ದಿ ಕಲಿಸುತ್ತೇನೆ ಮೊದಲು ಈ ಫೋಟೋವನ್ನು ನಿನ್ನ ಅಮ್ಮನಿಗೆ ಕಳುಹಿಸುತ್ತೇನೆ ಎಂದು ಮೊಬೈಲ್ ತೆಗೆದು ಫೋಟೋವನ್ನು ಫಾರ್ವರ್ಡ್ ಮಾಡುತ್ತಾನೆ.

ಆದರೆ ತಂದೆ ಮಾಡಿದ್ದು ಕೂಡ ಮತ್ತೂ ದೊಡ್ಡ ಎಡವಟ್ಟು. ತನ್ನ ಮಗಳ ಇಂತಹ ಸೆಲ್ಫಿ ಯನ್ನು ತನ್ನ ಮಾರ್ಕೆಟ್ ಸ್ನೇಹಿತರ ಗುಂಪಿಗೆ ಕಳುಹಿಸುತ್ತಾನೆ. ಫೋಟೋ ಗ್ರೂಪ್ ಗೆ ಹೋಗುತ್ತಿದ್ದ ಹಾಗೆ ಸಾಕಷ್ಟು ಮೆಸೇಜ್ ಗಳು ಬರುತ್ತವೆ ಮೆಸೇಜ್ ನೋಡಿದ ಅಪ್ಪ ತಾನು ಮಾಡಿದ ಎಡವಟ್ಟನ್ನು ಮಗಳಿಗೆ ಹೇಳುತ್ತಾನೆ ಇಬ್ಬರೂ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ.

ಹೌದು ಇಂತಹ ಸಾಕಷ್ಟು ಸಮಸ್ಯೆಗಳು ನಮ್ಮ ಬೇಜವಾಬ್ದಾರಿಯಿಂದ ಆಗುತ್ತದೆ ಪ್ರೀತಿ ಪ್ರೇಮ ಇವೆಲ್ಲಾ ದೊಡ್ಡ ವಿಷಯವಲ್ಲ ಆದರೆ ಪ್ರೀತಿಯಲ್ಲಿ ಇರುವ ಯುವ ಯುವತಿಯರು ಯಾವುದೇ ಕಾರಣಕ್ಕೂ ಅಂಕೆ ಮೀರಬಾರದು ಹಾಗೆ ನಡೆದುಕೊಂಡರೆ ಅದರಿಂದ ಸಮಸ್ಯೆಯಾಗುವುದು ಖಂಡಿತ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...