ಅಮಾವಾಸ್ಯೆ

ಸೆಪ್ಟೆಂಬರ್ 25ನೇ ತಾರೀಕು ಶಕ್ತಿಶಾಲಿಯಾದಂತಹ ಮಹಾಲಯ ಅಮಾವಾಸ್ಯೆ ಇರುವುದರಿಂದ ಆರು ರಾಶಿ ಅವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ.

TODAY NEWS / ಕನ್ನಡ ಸುದ್ದಿಗಳು

ಇದೇ ಸೆಪ್ಟೆಂಬರ್ 25ನೇ ತಾರೀಕು ಬಹಳ ಶಕ್ತಿಶಾಲಿ ಭಯಂಕರ ಮಹಾಲಯ ಅಮಾವಾಸ್ಯೆ ಇದೆ. ಅಮಾವಾಸ್ಯೆಯ ನಂತರ ಈ ಆರು ರಾಶಿ ಅವರಿಗೆ ಶನಿದೇವನ ಆಶೀರ್ವಾದ ಸಿಗುತ್ತಿದೆ ಅದೃಷ್ಟ ಕೈ ಹಿಡಿಯಲಿದೆ ಇವರ ಜೀವನವೇ ಬದಲಾಗಿ ಬಿಡುತ್ತದೆ ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ.

ಈ ಸೆಪ್ಟೆಂಬರ್ ನಲ್ಲಿ ಬರುವಂತಹ ಮಹಾಲಯ ಅಮಾವಾಸ್ಯೆಯ ನಂತರ ಈ ಆರು ರಾಶಿ ಅವರಿಗೆ ವೃತ್ತಿ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗುತ್ತದೆ ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಉನ್ನತ ಪ್ರಗತಿಯನ್ನು ಕಾಣುತ್ತಾರೆ ಇನ್ನು ಇವರಿಗೆ ಬರಬೇಕಾದ ಹಣ ಕೂಡ ಇವರಿಗೆ ಈ ತಿಂಗಳಲ್ಲಿ ಬಂದುಬಿಡುತ್ತದೆ.

ನಿಮ್ಮ ಸಕಾರಾತ್ಮಕ ಮನೋಭಾವವು ಕುಟುಂಬ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸರಿಯಾದ ಕ್ರಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಸಂಬಂಧಗಳು ಉತ್ತಮವಾಗಿರುತ್ತವೆ. ಎಲ್ಲಿಯೂ ಸಹಿ ಮಾಡದಂತೆ ಎಚ್ಚರಿಕೆ ವಹಿಸಿ, ಇದು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

ಈ ಸಮಯದಲ್ಲಿ ತಾಳ್ಮೆಯಿಂದ ಇರುವುದು ಜಾಣತನ. ಈ ಸಮಯದಲ್ಲಿ ಸ್ಪರ್ಧಾತ್ಮಕ ವಾತಾವರಣದಲ್ಲಿ ಹೆಚ್ಚು ಶ್ರಮ ಮತ್ತು ಸಮಯ ಬೇಕಾಗುತ್ತದೆ. ಪತಿ-ಪತ್ನಿ ಪರಸ್ಪರ ಸಹಕಾರದಿಂದ ಮನೆಯಲ್ಲಿ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.ಹಳೆಯ ಯೋಜನೆಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಇಂದು ದೊಡ್ಡ ಸಂದಿಗ್ಧತೆ ಬಗೆಹರಿಯಲಿದೆ.

ಅಮಾವಾಸ್ಯೆ ದಿನ ಮಗು ಜನಿಸಿದರೆ ಈ ರೀತಿ ಆಗಲಿದೆ - Rastriya Khabar

ಹಿರಿಯರು ಮತ್ತು ಅನುಭವಿಗಳ ಮಾರ್ಗದರ್ಶನದಿಂದ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಇತರರ ವ್ಯವಹಾರಗಳ ಬಗ್ಗೆ ಸಲಹೆ ನೀಡುವುದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ನಿಮ್ಮ ಸ್ವಭಾವದಲ್ಲಿ ಅಹಂಕಾರ ಮತ್ತು ಕೋಪ ಬರಲು ಬಿಡಬೇಡಿ. ಈ ಕಾರಣದಿಂದಾಗಿ ಅನೇಕ ವಿಷಯಗಳು ತಪ್ಪಾಗಬಹುದು. ಯಾವುದೇ ಸಂಬಂಧವನ್ನು ಮಧುರವಾಗಿ ಇಟ್ಟುಕೊಳ್ಳುವುದು ಮುಖ್ಯ.

ವ್ಯಾಪಾರ ವಿಷಯಗಳಲ್ಲಿ, ರೂಪಾಯಿ ವ್ಯವಹಾರದಲ್ಲಿ ಜಾಗರೂಕರಾಗಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ.ಬಂಡವಾಳ ಹೂಡಿಕೆ ಮಾಡಿದರೆ ಒಳ್ಳೆಯ ಅಭಿವೃದ್ಧಿ ಕಾರ್ಯ ಕೂಡ ಆಗುತ್ತದೆ ಇನ್ನು ಕಲಾವಿದರಿಗೆ ಒಳ್ಳೆಯ ಅವಕಾಶ ಸಿಗುತ್ತವೆ. ಈ ತಿಂಗಳು ಬಹಳಷ್ಟು ಉತ್ತಮ ಫಲಗಳು ಲಭಿಸುತ್ತದೆ.

ಅವರ ಜೀವನ ರೂಪಿಸಿಕೊಳ್ಳಬಹುದು ಹಾಗೂ ರಾಜಕೀಯ ಕ್ಷೇತ್ರದಲ್ಲೂ ಕೂಡ ಒಳ್ಳೆಯ ಬೆಂಬಲ ಹಾಗೂ ಪ್ರಶಂಸೆ ಸಿಗುತ್ತದೆ. ಹಾಗೂ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಗಂಡ ಹೆಂಡತಿಯರ ಬಾಂಧವ್ಯ ಅನ್ಯೂನ್ಯತೆಯಿಂದ ಕೂಡಿರುತ್ತದೆ ಮನೆಯ ಹಿರಿಯರ ಆಶೀರ್ವಾದ ಇವರ ಮೇಲೆ ಇರುವುದರಿಂದ ಇವರು ಕೈಗೊಂಡ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತದೆ.

ಈ ರಾಶಿಯವರಿಗೆ ಶನಿದೇವನ ಸಂಪೂರ್ಣ ಆಶೀರ್ವಾದ ದೊರೆಯುತ್ತಿದೆ ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುದು ಎಂದು ಹೇಳುವುದು ಮೀನ ರಾಶಿ ಕನ್ಯಾ ರಾಶಿ ಮಿಥುನ ರಾಶಿ ಕರ್ಕಟಕ ರಾಶಿ ಸಿಂಹ ರಾಶಿ ವೃಷಭ ರಾಶಿ ಓಂ ಶನಿದೇವಾಯ ಎಂದು ಕಾಮೆಂಟ್ ಮಾಡಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...