ರಾಶಿಗಳು

ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತು ತರುವ ಈ 3 ರಾಶಿಗಳು ಯಾವುವು ನೋಡಿ

TODAY NEWS / ಕನ್ನಡ ಸುದ್ದಿಗಳು

12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದ ಜನರು ತಮ್ಮದೆ ಆದ ವಿಶೇಷ ಗುಣಲಕ್ಷಣ, ಅದೃಷ್ಟವನ್ನು ಪಡೆದಿರುತ್ತಾರೆ. ಕೆಲವು ರಾಶಿಯಲ್ಲಿ ಜನಿಸಿದವರು ಸುಖ ಅನುಭವಿಸಿದರೆ, ಇನ್ನು ಕೆಲವು ರಾಶಿಯವರು ಹೆಚ್ಚಿನ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಕೆಲವು ರಾಶಿಯಲ್ಲಿ ಜನಿಸಿದವರು ಅದೃಷ್ಟವಂತರಾಗಿರುತ್ತಾರೆ. 12 ರಾಶಿಗಳಲ್ಲಿ ಮೂರು ರಾಶಿಯಲ್ಲಿ ಜನಿಸಿದವರು ಹುಟ್ಟಿನಿಂದಲೆ ಅದೃಷ್ಟವನ್ನು ಪಡೆದುಕೊಂಡಿರುತ್ತಾರೆ. ಹಾಗಾದರೆ 3 ರಾಶಿಗಳು ಯಾವುವು ಯಾವ ರೀತಿ ಅದೃಷ್ಟವನ್ನು ಹೊಂದಿರುತ್ತಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಎಲ್ಲರೂ ತಮ್ಮ ಜೀವನ ಹೀಗೆ ಇರಬೇಕು ಎಂದು ಬಯಸುತ್ತಾರೆ. ಅಂದುಕೊಂಡಂತೆ ಜೀವನ ಇರಬೇಕಾದರೆ ಅದಕ್ಕೆ ತಕ್ಕಂತೆ ಕಷ್ಟಪಡಬೇಕಾಗುತ್ತದೆ. ಕಷ್ಟಪಟ್ಟು ದುಡಿದು ಇಷ್ಟಪಟ್ಟ ಜೀವನವನ್ನು ನಡೆಸಬೇಕು. ಇಷ್ಟಪಟ್ಟ ಜೀವನವನ್ನು ನಡೆಸಲು ಬಹಳ ಕಷ್ಟಪಡುತ್ತಾರೆ, ಪ್ರಯತ್ನ ಮಾಡುತ್ತಾರೆ. ಬಹಳಷ್ಟು ಜನರು ನೆಮ್ಮದಿಯ ಜೀವನ ನಡೆಸಲು ಇಷ್ಟಪಡುತ್ತಾರೆ ಶ್ರಮಜೀವಿಗಳಾಗಿರುತ್ತಾರೆ. ಒಳ್ಳೆಯ ರೀತಿ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಭಾವಿಸುತ್ತಾರೆ. ಪರಿಶ್ರಮ ಪಟ್ಟು ಮುಂದೆ ಬರಬೇಕು ಎಂಬ ಆಸೆ ಹೊಂದಿರುತ್ತಾರೆ.

12 ರಾಶಿಯವರು ಅವರ ಗುಣಗಳಿಗೆ ಅನುಸಾರವಾಗಿ ಯಾವ ಯಾವ ವೃತ್ತಿಯಲ್ಲಿ ಯಶಸ್ಸು ಮತ್ತು ಅದೃಷ್ಟ  ಲಭಿಸಲಿದೆ ಎಂದು ನಿಮಗೆ ಗೊತ್ತಾ ? – ಅರಳಿ ಕಟ್ಟೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ 3 ರಾಶಿಗಳು ಹುಟ್ಟುತ್ತಲೆ ಅದೃಷ್ಟವನ್ನು ಪಡೆದುಕೊಂಡು ಹುಟ್ಟಿರುತ್ತಾರೆ. ಕುಂಭ ರಾಶಿಯಲ್ಲಿ ಜನಿಸಿದವರು ಬಹಳ ಸರಳವಾಗಿ ಶಾಂತರೀತಿಯಲ್ಲಿ ಇರುತ್ತಾರೆ. ಎಂತಹ ಕಠಿಣ ಕೆಲಸವನ್ನಾದರೂ ಈ ರಾಶಿಯವರು ಸರಳತೆಯಿಂದಲೆ ಮಾಡಿ ಮುಗಿಸುತ್ತಾರೆ. ಇವರು ಸ್ನೇಹಜೀವಿಗಳಾಗಿರುತ್ತಾರೆ ಸಾಕಷ್ಟು ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ರಾಶಿಯವರು ಹುಟ್ಟಿನಿಂದಲೆ ಅದೃಷ್ಟ ಪಡೆದುಕೊಂಡು ಹುಟ್ಟಿದ್ದು ಶ್ರೀಮಂತರಾಗಿರುತ್ತಾರೆ. ತುಲಾ ರಾಶಿಯಲ್ಲಿ ಜನಿಸಿದವರು ಬಹಳ ರಿಸ್ಕ್ ತೆಗೆದುಕೊಂಡು ಮಾಡುವ ಕೆಲಸದಲ್ಲಿ ಆಸಕ್ತಿ ಹೊಂದಿರುತ್ತಾರೆ.

ಇವರು ಬಹಳ ಕಷ್ಟದ ಕೆಲಸವನ್ನು ಇಷ್ಟಪಟ್ಟು ಮಾಡಿ ಯಶಸ್ವಿಯಾಗುತ್ತಾರೆ. ರಿಸ್ಕ್ ಇಲ್ಲದ ಕೆಲಸವನ್ನು ಮಾಡಿದರೆ ಅದರಿಂದ ತೃಪ್ತಿ ಸಿಗುವುದಿಲ್ಲ ಅಂತಹ ಜೀವನ ಜೀವನಾನೆ ಅಲ್ಲ ಎಂದು ಹೇಳುತ್ತಾರೆ. ರಿಸ್ಕ್ ಕೆಲಸಗಳನ್ನು ಯಶಸ್ವಿಯಾಗಿ ಮಾಡಿ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಾರೆ. ಈ ರಾಶಿಯವರು ಸ್ನೇಹಜೀವಿಗಳಾಗಿದ್ದು ಬಹಳ ಒಳ್ಳೆಯವರಾಗಿರುತ್ತಾರೆ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಸಿಂಹರಾಶಿಯವರು ಶಾಂತ ಸ್ವಭಾವದವರಾಗಿರುತ್ತಾರೆ ಹಾಗೂ ಕೆಲಸದಲ್ಲಿ ಕ್ರಿಯಾಶೀಲತೆಯನ್ನು ಹೊಂದಿರುತ್ತಾರೆ.

ಅಕ್ಟೋಬರ್ ರಾಶಿ ಭವಿಷ್ಯ | ಗ್ರಹ ಸಂಚಾರದಿಂದ ಈ ಐದು ರಾಶಿಯವರಿಗೆ ಸುರಿದು ಬೀಳಲಿದೆ ಧನ  ರಾಶಿ, ಉಳಿದವರಿಗೆ ಏನು ಲಾಭ ?! - Hosakananda

ಈ ರಾಶಿಯವರು ಯಾವಾಗಲೂ ಸಕಾರಾತ್ಮಕ ಯೋಚನೆ ಮಾಡುತ್ತಾರೆ. ನಕಾರಾತ್ಮಕ ಗುಣಗಳನ್ನು ಸಕಾರಾತ್ಮಕವನ್ನಾಗಿ ಮಾಡಿ ಯಶಸ್ವಿಯಾಗಿ ಉತ್ತಮ ಸ್ಥಾನದಲ್ಲಿರುತ್ತಾರೆ. ತಮ್ಮ ಶಾಂತ ಸ್ವಭಾವದಿಂದ ನಕಾರಾತ್ಮಕ ಗುಣಗಳನ್ನು ಸಕಾರತ್ಮಕವಾಗಿ ಮಾಡಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಸಾಧ್ಯವಾಗದ ಕೆಲಸಗಳನ್ನು ಸಾಧ್ಯವಾಗುವಂತೆ ಮಾಡುವಲ್ಲಿ ಇವರು ಚಾಣಾಕ್ಷತನವನ್ನು ಹೊಂದಿರುತ್ತಾರೆ. ಈ ಮೂರು ರಾಶಿಗಳಲ್ಲಿ ಜನಿಸಿದವರು ತಾವಂದುಕೊಂಡ ಜೀವನವನ್ನು ನಡೆಸುತ್ತಾರೆ. ಇವರು ಹುಟ್ಟುತ್ತಲೆ ಅದೃಷ್ಟವನ್ನು ಹೊಂದಿರುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...