ಕೋಟ್ಯಧಿಪತಿ

ಇದೆ ಸೆಪ್ಟೆಂಬರ್ 29ನೇ ತಾರೀಕಿನಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಧಿಪತಿಗಳು ದುಡ್ಡೇ ದುಡ್ಡು!

TODAY NEWS / ಕನ್ನಡ ಸುದ್ದಿಗಳು

ಇದೆ ಸೆಪ್ಟೆಂಬರ್ 29ನೇ ತಾರೀಕು ಬಹಳ ವಿಶೇಷವಾದ ಗುರುವಾರದಿಂದ ಈ ಕೆಲವೊಂದು ರಾಶಿಯವರಿಗೆ ರಾಘವೇಂದ್ರ ಹಾಗು ಸಾಯಿಬಾಬಾರ ಒಂದು ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದೆ. ಜೀವನದಲ್ಲಿ ಎಲ್ಲಾ ಕಷ್ಟ ನಷ್ಟಗಳು ಕೂಡ ಇವರಿಗೆ ಅವತ್ತಿನಿಂದ ದೊರೆಯುತ್ತದೆ.ಈ ರಾಶಿಯವರು ಯಾವುದೇ ಕಾರಣಕ್ಕೂ ನಾಳೆಯಿಂದ ಅನಗತ್ಯ ಖರ್ಚುಗಳನ್ನು ಮಾಡಬೇಡಿ.ಈ ಸಮಯದಲ್ಲಿ ನಿಮ್ಮ ಬಜೆಟ್ ಪ್ರಕಾರ ನೀವು ನಿರ್ಧಾರವನ್ನು ಕೈಗೊಳ್ಳಬೇಕು.

ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೋಂದಲಿದ್ದೀರಿ.ನಿಮ್ಮ ಪ್ರೀತಿ ಪಾತ್ರರಾ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತಿರಿ.ನೀವು ನಾಳೆ ಪೋಷಕರಿಂದ ಉತ್ತಮ ಸಲಹೆಯನ್ನು ಪಡೆಯಬಹುದು.ಕಚೇರಿಯಲ್ಲಿ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರುತ್ತದೆ.ನಾಳೆ ನೀವು ಒಂದು ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಬಹುದು.ನೀವು ಹೆಚ್ಚಿನ ಜವಾಬ್ದಾರಿಗಳನ್ನು ನಿಬಾಹಿಸಬೇಕಾಗಬಹುದು.

ಸರಿಯಾದ ಯೋಜನೆಯಿಂದ ನಿಮ್ಮ ಕೆಲಸದ ಕಡೆ ಗಮನ ಹರಿಸಬೇಕು.ಇದರಿಂದಾಗಿ ಉತ್ತಮ ಫಲಿತಾಂಶ ಸಿಗುತ್ತದೆ.ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ನಿಮಗೆ ತುಂಬಾನೇ ಪ್ರಯೋಜನಕಾರಿಯಾಗಲಿದೆ.ನೀವು ದೊಡ್ಡ ಲಾಭವನ್ನು ಪಡೆಯಬಹುದು. ಮನೆಯ ವಾತಾವರಣ ನಾಳೆ ಬದಲಾಗಲಿದೆ.ಈ 7 ರಾಶಿಯ ಜನರಿಗೆ ಕೆಲಸದ ವಿಷಯದಲ್ಲಿ ನಾಳೆ ತುಂಬಾ ಶುಭವಾಗಲಿದೆ.

ಕೆಲವು ಕಾರಣಗಳಿಂದಾಗಿ ಬಡ್ತಿ ಸಿಗಲಿದೆ.ನಿಮ್ಮ ಕೆಲಸವು ಫ್ಯಾಷನ್ ಗೆ ಸಂಬಂಧಿಸಿದ್ದಾರೆ ನಾಳೆ ಉತ್ತಮ ದಿನ ಆಗಿರುತ್ತದೆ.ರಾಜಕೀಯ ಸಂಬಂಧಿಸಿದವರು ಪ್ರಯೋಜನವನ್ನು ಪಡೆಯಬಹುದು. ಹಣವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರತಿಫಲ ಸಿಗಲಿದೆ. ಹಣಕಾಸಿನ ಸಮಸ್ಯೆಗಳು ನಾಳೆ ದೂರ ಆಗುತ್ತದೆ.ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ವ್ಯಾಪಾರಸ್ಥರಿಗೆ ನಾಳೆ ಒಳ್ಳೆಯ ದಿನವಾಗಿದೆ.ಈ ಎಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದೆಂದರೆ ಮೇಷ ರಾಶಿ ಮಿಥುನ ರಾಶಿ ಸಿಂಹ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ ಮತ್ತು ಕುಂಭ ರಾಶಿ. ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಸಾಯಿ ಬಾಬಾ ಎಂದು ಕಾಮೆಂಟ್ ಮಾಡಿ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...