ಈ ವರ್ಷ ಮುಗಿದು 2023ರಿಂದ 6ರಾಶಿಯವರಿಗೆ ಗುರುಬಲ ಸಂತೋಷದ ಸುದ್ದಿ ಸಿಗುತ್ತದೆ

TODAY NEWS / ಕನ್ನಡ ಸುದ್ದಿಗಳು

ಹೊಸ ವರ್ಷಕ್ಕೆ ಕೆಲವೊಂದು ರಾಶಿಗಳಿಗೆ ಹೊಸ ತಿರುವು ಬರಲಿದೆ 2023 ರಿಂದ ಈ ಆರು ರಾಶಿಯವರಿಗೆ 600 ವರ್ಷಗಳ ನಂತರ ಗುರು ಬಲ ಶುರುವಾಗುತ್ತಿದೆ ಸಂತೋಷದ ಸುದ್ದಿ ಕೇಳಲಿದ್ದೀರಿ ಆ ಆರು ರಾಶಿ ಯಾವುದೆಂದರೆ ಮೇಷ ರಾಶಿ ಕುಂಭ ರಾಶಿ ಮಕರ ರಾಶಿ ವೃಶ್ಚಿಕ ರಾಶಿ ಮಿಥುನ ರಾಶಿ ಧನಸ್ಸು ರಾಶಿ.

ಈ ರಾಶಿಯಲ್ಲಿ ಜನಿಸಿದವರು ತುಂಬಾ ಕಷ್ಟಪಟ್ಟು ಕೆಲಸ ಮಾಡುವಂತವರು ನಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಬೇಕೆಂದು ತುಂಬಾ ಕಷ್ಟಪಡುವ ಶ್ರಮಜೀವಿಗಳು ಆಗಿರುತ್ತಾರೆ. ಈ ವರ್ಷದಲ್ಲಿ ಶತ್ರುಗಳಿಂದ ಆಗುವ ತೊಂದರೆಗಳು ಕೂಡ ಕಡಿಮೆಯಾಗಲಿದೆ ಹಾಗೂ ಶತ್ರುಗಳು ನಿಮಗೆ ಆಪ್ತರಾಗುವ ಸಂಭವಗಳು ಬರಲಿದೆ.

ಈ ರಾಶಿಯವರ ಕುಟುಂಬದಲ್ಲಿ ಉಂಟಾಗುವಂತಹ ಕಲಹಗಳು ಕ್ರಮೇಣ ಕಡಿಮೆಯಾಗುತ್ತದೆ ಮತ್ತು ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ತಂದೆಯ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣುತ್ತೀರಿ ಮತ್ತು ಯಾವುದೇ ಆರೋಗ್ಯ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತೀರಿ .

ನೀವು ಮಾಡುತ್ತಿರುವಂತಹ ಕೆಲಸದಲ್ಲಿ ಎದುರಾಗುತ್ತಿರುವ ಕಷ್ಟಗಳು ತೊಂದರೆಗಳು ನಿವಾರಣೆಯಾಗಿ ಒಳ್ಳೆಯ ಕಾಲ ನಿಮಗೆ ಈ ಮುಂಬರುವ ಹೊಸ ವರ್ಷದಲ್ಲಿ ಒದಗಿ ಬರಲಿದೆ ಹಾಗೆ ಈ ರಾಶಿಯವರು ಯಾರಾದರೂ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇದ್ದಲ್ಲಿ ಅವರಿಗೆ ಬಹಳ ಅದೃಷ್ಟ ಒಲಿದು ಬರುತ್ತದೆ ಮತ್ತು ಸಮಾಜದಲ್ಲಿ ಒಳ್ಳೆಯ ಹೆಸರು ಮತ್ತು ಕುಟುಂಬದಲ್ಲಿ ಒಳ್ಳೆಯ ಮುನ್ನಡೆಯನ್ನು ಕೂಡ ಪಡೆದುಕೊಳ್ಳಲಿದ್ದು ಎಲ್ಲಾ ಕಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಕೂಡ ಹೊಂದಿರುತ್ತೀರಿ

ಆರೋಗ್ಯದ ವಿಷಯದಲ್ಲಿ ಸುಧಾರಣೆಯಾಗಲಿದೆ ಹಾಗೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಉನ್ನತಿಯನ್ನು ಕಾಣುತ್ತೀರಿ ಮಕ್ಕಳಿಂದ ಖುಷಿಪಡುತ್ತೀರಿ ಅವರ ಏಳಿಗೆ ನಿಮ್ಮ ಹಿರಿಮೆಯನ್ನು ಹೆಚ್ಚಿಸುತ್ತದೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...