ಮಕರ ರಾಶಿ 2023 ವರ್ಷ ಭವಿಷ್ಯ, ಏನೇ ಆಗಲಿ ಈ ಒಂದನ್ನ ಮಾತ್ರ ಕಳ್ಕೊಬೇಡಿ

TODAY NEWS / ಕನ್ನಡ ಸುದ್ದಿಗಳು

ಹೊಸ ವರ್ಷ ಬಂದರೆ ಎಲ್ಲರಿಗೂ ಸಹ ಹೊಸ ಹುರುಪು ಬಂದಂತೆ ಇರುತ್ತದೆ ಹೊಸ ರೀತಿಯ ಚೈತನ್ಯ ಬಂದಂತೆ ಇರುತ್ತದೆ ವರ್ಷ ಬದಲಾದಂತೆ ರಾಶಿ ಚಕ್ರದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಇದರಿಂದ ಕೆಲವರಿಗೆ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ ಪ್ರತಿಯೊಬ್ಬರಿಗೂ ಮುಂದಿನ ವರ್ಷದ ರಾಶಿ ಭವಿಷ್ಯವನ್ನು ತಿಳಿಯುವ ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ

ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಬುಧ ಹನ್ನೆರಡನೇ ಮನೆಯಲ್ಲಿರುವುದರಿಂದ ಖರ್ಚುಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆಸ್ತಿ ಗಳಿಕೆಗೆ ಈ ವರ್ಷ ಅನುಕೂಲಕರವಾಗಿ ಇರುತ್ತದೆ ಪದೆ ಪದೆ ಕಷ್ಟಗಳು ಬಂದರು ಸಹ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು ಜೀವನದಲ್ಲಿ ಧೈರ್ಯ ತಂದು ಕೊಂಡಾಗ ಮಾತ್ರ ಕಷ್ಟಗಳನ್ನು ಯಶಸ್ವಿಯಾಗಿ ಎದುರಿಸಬಹುದು ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯ ರಾಶಿಭವಿಷ್ಯ ದ ಬಗ್ಗೆ ತಿಳಿದುಕೊಳ್ಳೋಣ.

ಮಕರ ರಾಶಿಯವರಿಗೆ ಸಾಡೆ ಸಾತಿ ಶುರು ಆಗುವ ಮೊದಲು ಧನುರ್ ರಾಶಿಯವರಿಗೆ ಆರಂಭ ಆಯಿತು ಈಗ ಧನುರ್ ರಾಶಿಯವರಿಗೆ ಸಾಡೆ ಸಾತಿ ಬಿಡುತ್ತದೆ ಮಕರ ರಾಶಿಯವರು ಜೀವನವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಜೀವನದಲ್ಲಿ ಕಷ್ಟಗಳು ಬಂದಾಗ ಕುಗ್ಗುವ ಬದಲು ಕಷ್ಟಗಳನ್ನು ಎದುರಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎರಡು ಸಾವಿರದ ಇಪ್ಪತ್ಮೂರು ಮಕರ ರಾಶಿಯವರಿಗೆ ಶುಭ ದಾಯಕವಾಗಿ ಇರುತ್ತದೆ ಮಕರ ರಾಶಿಯವರು ಖರ್ಚು ಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು

ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಕೆಲಸದಲ್ಲಿ ಬಿಡುವಿನ ಸಂದರ್ಭದಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬೇಕು ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಇದರಿಂದ ನೆಮ್ಮದಿ ಸಿಗುತ್ತದೆ. ಹಣ ಗಳಿಕೆಯ ದಾರಿಯಲ್ಲಿ ಶನಿ ಹಲವಾರು ವಿಘ್ನಗಳನ್ನು ತರುತ್ತಾರೆ ಹಣಕಾಸಿನ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು ಸಾಲದ ಒತ್ತಡ ಹಾಗೆಯೇ ಸಾಲ ಪಡೆದುಕೊಂಡವರು ಹಣ ಹಿಂತಿರುಗಿ ಕೊಡದೆ ಇರುವ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ .

ಎರಡು ಸಾವಿರದ ಇಪ್ಪತ್ಮೂರು ರಾಹು ಮಕರ ರಾಶಿಯವರಿಗೆ ಸಹಾಯ ಮಾಡುತ್ತಾನೆ ಗುರುವು ನಾಲ್ಕನೇ ಮನೆಗೆ ಹೋಗುತ್ತಾನೆ ಇದರಿಂದ ಅನೇಕ ಅಡ್ಡಿ ಆತಂಕಗಳ ಎದುರಾಗುವ ಸಾಧ್ಯತೆ ಇರುತ್ತದೆ ಏಪ್ರಿಲ್ ಇಪ್ಪತ್ತೆರಡರ ವರೆಗೆ ಧೈರ್ಯ ಚೆನ್ನಾಗಿ ಇರುತ್ತದೆ ಏಪ್ರಿಲ್ ಇಪ್ಪತ್ತೆರಡರ ನಂತರ ಗುರು ನಾಲ್ಕನೇ ಮನೆಗೆ ಹೋಗುತ್ತಾನೆ ಎಷ್ಟೇ ಕಷ್ಟಗಳು ಬಂದರು ಸಹ ಧೈರ್ಯವನ್ನು ಕಳೆದುಕೊಳ್ಳಬಾರದು ಆಸ್ತಿ ಗಳಿಕೆಗೆ ಈ ವರ್ಷ ಅನುಕೂಲಕರವಾಗಿ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ಪದೆ ಪದೆ ಕಷ್ಟಗಳು ಬಂದರು ಸಹ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು.

ನಾಲ್ಕನೇ ಮನೆಯಲ್ಲಿ ಗುರು ಇರುವುದರಿಂದ ಸಂಭಂದಿಕರು ದೂರ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ನಾಲ್ಕು ಕಾಲು ಇರುವ ಪ್ರಾಣಿಗಳಿಂದ ತೊಂದರೆ ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಪ್ರಯಾಣ ಮಾಡುವಾಗ ವಾಹನದಿಂದ ಸಹ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಇವೆಲ್ಲ ತೊಂದರೆ ಜೀವನದ ಆಸೆ ಆಶೋತ್ತರಳಿಗೆ ಅಡ್ಡಿ ಆಗುವ ಸಾಧ್ಯತೆ ಇರುತ್ತದೆ ನಾಲ್ಕನೇ ಮನೆಯಲ್ಲಿ ಇರುವ ರಾಹು ಸುಖಕ್ಕೆ ಸಂಭಂದಿಸಿದ ಅಡ್ಡಿ ದೂರ ಆಗುತ್ತದೆ ಅಕ್ಟೋಬರ್ ತಿಂಗಳಲ್ಲಿ ರಾಹು ಮೂರನೇ ಸ್ಥಾನಕ್ಕೆ ಬರುತ್ತಾನೆ

ಈ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಧನ ಪ್ರಾಪ್ತಿ ಆಗುತ್ತದೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಇನುರೆನ್ಸ್ ಹಣ ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಕೇತು ಎಂಟನೇ ಸ್ಥಾನಕ್ಕೆ ಬರುತ್ತಾನೆ ಇದರಿಂದ ಸಣ್ಣ ಪುಟ್ಟ ಗಾಯಗಳು ಆಗುವ ಸಾಧ್ಯತೆ ಇರುತ್ತದೆ ಹೀಗೆ ಮಕರ ರಾಶಿಯವರಿಗೆ ಅಕ್ಟೋಬರ್ ನಂತರ ಬಹಳ ಶುಭದಾಯಕವಾಗಿ ಇರುತ್ತದೆ ಆರಂಭಿಕ ದಿನಗಳಲ್ಲಿ ಕಷ್ಟಗಳು ಬಂದರು ಸಹ ಕೊನೆಯಲ್ಲಿ ಶುಭ ಫಲ ಲಭಿಸುತ್ತದೆ.

ನಿಮ್ಮ ಸೇಂಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...