ಆ ಬ್ಯಾಂಕ್ ನೌಕರ ತನ್ನ ನಾಲ್ವರು ಮಕ್ಕಳನ್ನು ಅದು ಹೇಗೆ ಓದಿಸಿದರೆಂದರೆ, ಎಲ್ಲ ಮಕ್ಕಳೂ ಈಗ IAS ಮತ್ತು IPS ಅಧಿಕಾರಿಗಳು!
UPSC ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಪರೀಕ್ಷೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಲೇ ಇದ್ದಾರೆ. ಆದರೆ ಕೆಲವರಿಗೆ ಮಾತ್ರವೇ ಇಲ್ಲಿ ಅವಕಾಶ ಸಿಗುತ್ತದೆ. ಯಾವುದೇ ಗ್ರಾಮ ಅಥವಾ ನಗರದಿಂದ ಬಂದವರು UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅದನ್ನೊಂದು ದೊಡ್ಡ ವಿಷಯವೆಂದೇ ಪರಿಗಣಿಸಲಾಗುತ್ತದೆ. ಅಲ್ಲದೇ ಈ ಪರೀಕ್ಷೆಯನ್ನು ಪಾಸು ಮಾಡಿದವರನ್ನು ಅನೇಕರು ತಮ್ಮ ಸ್ಪೂರ್ತಿ ಮತ್ತು ಆದರ್ಶ ಎಂದೇ ಪರಿಗಣಿಸುತ್ತಾರೆ. ಆದರೆ ನಾವು ನಿಮಗೆ ಒಂದು ಅಚ್ಚರಿಯ ವಿಷಯವನ್ನು […]
Continue Reading