ಶಿವಣ್ಣ ಅಡುಗೆ ಮಾಡುತ್ತಿರುವ ಅಪರೂಪದ ವೀಡಿಯೊ
ಪುನೀತ್ ರಾಜಕುಮಾರ್ ಅವರು ಹಲವಾರು ಸಾಮಾಜಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ ಎನ್ನುವುದು ಇತ್ತೀಚೆಗೆ ನಮಗೆಲ್ಲ ತಿಳಿದಿರುವ ವಿಷಯ ಇನ್ನೂ ರಾಜ್ ಕುಮಾರ್ ಕುಟುಂಬದವರು ಒಂದಲ್ಲ ಒಂದು ಸಾಮಾಜಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಅಣ್ಣಾವ್ರ ಅಭಿಮಾನಿಗಳು ಎಲ್ಲರೂ ತಮ್ಮ ಮನೆಯಲ್ಲಿ ಹಬ್ಬದ ಅಡುಗೆ ತಯಾರಿಸಿ ಊಟ ಮಾಡುತ್ತಾರೆ ಯಾಕೆಂದರೆ ಅದು ವರನಟ ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಆದರೆ ಈ ವರ್ಷ ಅವರ ಜನ್ಮದಿನವನ್ನು ಅಪ್ಪುವಿನ ಸವಿ ನೆನಪಿನ ಜೊತೆಗೆ ಪುನೀತ್ ರಾಜ್ […]
Continue Reading