ಲೇಬರ್ ಕಾರ್ಡ್ ಹೊಂದಿ ಸಾಕಷ್ಟು ಪ್ರಯೋಜನ ಪಡೆಯಿರಿ! ಕಾರ್ಮಿಕ ಕಾರ್ಡ್ ಇದ್ದವರಿಗೆ 55,000 ರೂಪಾಯಿ ಸಹಾಯಧನ.
ದೇಶದ ಬಹುಪಾಲು ಜನರಿಗೆ ಅನುಕೂಲವಾಗಲೆಂದು ಭಾರತ ಸರ್ಕಾರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ಎಲ್ಲಾ ಕಾರ್ಮಿಕರಿಗೆ ಸಹಾಯ ಮಾಡಲು ಗುರುತಿನ ಚೀಟಿಯನ್ನು (Identity Card) ನೀಡಿವೆ. ಈ ಕಾರ್ಡ್ ಅನ್ನು ಲೇಬರ್ ಕಾರ್ಡ್ (Labour card) ಎಂದು ಕರೆಯಲಾಗಿದೆ . ಈ ಕಾರ್ಡ್ ಫಲಾನುಭವಿಗಳಿಗೆ ಸರಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ.ಕಾರ್ಮಿಕ ಕಾರ್ಡ್ ಎನ್ನುವುದು ಕಾರ್ಮಿಕರ ಅಭಿವೃದ್ಧಿ, ಸುರಕ್ಷತೆ, ಭದ್ರತೆ, ಶಿಕ್ಷಣ ಮತ್ತು ರಕ್ಷಣೆಗಾಗಿ ಆಯಾ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನೀಡಲಾದ ಗುರುತಿನ ಚೀಟಿಯಾಗಿದೆ. ಭಾರತದಲ್ಲಿ labour card ಗಳ ವಿಧಗಳು ಸಾಮಾಜಿಕ […]
Continue Reading